ಚೈತ್ರ ರಶ್ಮಿ ಹೇಗಿರಬೇಕು?
September 16th, 2008.
-’ಸಹಜ ಸ್ಪಂದನ’, ಉತ್ತರ ಕನ್ನಡ
ನಮ್ಮ ಚೈತ್ರರಶ್ಮಿಹೇಗಿರಬೇಕು ಎಂಬಓದುಗರ ಚಿಂತನೆಚೈತ್ರ ರಶ್ಮಿ ಹೇಗಿರಬೇಕು? ಪುಸ್ತಕದ ತುಂಬ ಕಥೆಗಳಿರಬೇಕು!ಹಾಗೆಂದ್ರೆ ಹೇಗೆ, ಕಥೆಗಳೇ ತುಂಬಿದ್ರೆ ಪುಸ್ತಕಬೆಳೆಯುತ್ತದಾ ಓದುಗರ ಮಸ್ತಕ?ಅದಕ್ಕೆ ಕಥೆಗಿಂತ ಬುದ್ದಿಗೆ ಇರಲಿ ಆಹಾರಆಮೇಲೆ ಕಥೆಯೊಂದಿಗಿರಲಿ ವಿಹಾರನನ್ನನಿಸಿಕೆ ಹಾಗಲ್ಲ ಬೇಕು ರಾಜಕೀಯ ಸುದ್ದಿಅದರ ನಂತರ ತುಂಬ್ಕೊಳ್ಳಿ ನಿಮ್ಮ ಕಥೆ, ಬುದ್ಧಿ, ಛೇ!ರಾಜಕೀಯ ಬೇಡ, ಕವನ ಚುಟುಕು ಇರಲಿ.ಆಮೇಲೆ ಬೇಕಾದರೆ ಉಳಿದದ್ದೆಲ್ಲ ಬರಲಿನನಗಂತೂ ಬೇಕು ಅಧ್ಯಾತ್ಮಿಕ ವಿಚಾರನಂತರ ನಿಮ್ಮ ಕವನ, ಕಥೆ, ರಾಜಕೀಯ ಪ್ರಚಾರಇಷ್ಟೆಲ್ಲ ಇದ್ದು ಆರ್ಥಿಕ ವಿಷಯಕ್ಕೆ ಇಲ್ದೆ ಇದ್ರೆ ಬೆಲೆಕಾಣೋಕೆ ಸಾಧ್ಯಾನಾ ಪತ್ರಿಕೆ ತನ್ನದೇ ಆದ ನೆಲೆ?
ಇಷ್ಟೆಲ್ಲ ವಾದದ ಮಧ್ಯೆ ’ಚೈತ್ರ ರಶ್ಮಿ ಹೇಗಿರಬೇಕು? ’ನನ್ನುತ್ತರ ಒಂದೇ!
’ಚೈತ್ರರಶ್ಮಿ ಚೈತ್ರರಶ್ಮಿಯ ಹಾಗಿರಬೇಕು’ !!!