-ಮಹಾದೇವಪ್ಪ,ತಾಳಗುಂದ, ಸಾಗರ
ಹೊಳೆವ ತಾರೆಗಳು
ಮೊಳೆತ ಬೀಜಗಳು
ಕಳಿತ ಫಲಗಳು
ಕಲ್ಪಿತ ಭಾವಗಳು
ಎಷ್ಟೊಂದು ತುಂಬಿವೆ
ಆದರೆ ಎಲ್ಲಾ ಕಾಲಕ್ಕಲ್ಲ
ಯಾವುದೋ ಘಟ್ಟದಲ್ಲಿ
ಮಟ್ಟ ಹಾಕಿ ನಮ್ಮನ್ನು
ಮರೆ ಮಾಚುತ್ತವೆ
ಬರೆ ಎಳೆಯುತ್ತವೆ
ಹೊರೆಯಾಗಿ ಕಾಡುತ್ತವೆ
ಹೆಸರು
ಈ ಮೇಲ್ ವಿಳಾಸ
ವೆಬ್ ಸೈಟ್ ಕೊಂಡಿ