• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಹನಿಕವನಗಳು

    ಬರಹ

    September 15th, 2008.


    - ಪೂರ್ಣಿಮಾ ಹೆಗಡೆ, ಶಿರಸಿ

    ಬರಹ ! ಎಷ್ಟು ಸುಂದರ

    ಎನ್ನುವ ಕೆಲವರಿಗೆ,

    ಒಮ್ಮೊಮ್ಮೆ ಲೇಖನಿ,

    ಬಯಕೆ - ಬಿಕ್ಕಳಿಕೆ,

    ನೋವು - ನಲಿವು,

    ಮೌನ - ಮಾತುಗಳ

    ಭಟ್ಟಿ ಇಳಿಸಲಾಗದೆ

    ಸೋತದ್ದು

    ಬರಲಾರದೇ ಅರಿವಿಗೆ



    ಪ್ರತಿಕ್ರಿಯಿಸಿ :