ಬದಲಾವಣೆ
September 15th, 2008.
- ಡಾ| ಪ್ರಶಾಂತ್ ಬಿ., ಮೈಸೂರು
ಅವಳ ದಿವ್ಯ ನಿರ್ಲಕ್ಷ್ಯದಿಂದ
ನಿರ್ಬಂಧವಿರದೆ ಸಾಗಬೇಕಿದ್ದ
ನನ್ನ ಅವಳ ಪ್ರೀತಿ
ನಿರ್ಮಲವಾಗಿದ್ದ ಒಲವು
ನೆರಳೇ ಸಿಗದ ಹಾಗೆ
ನಿರಾಕಾರವಾಗಿ ಹೋದಾಗ
ನಿಶ್ಯಬ್ದವಾಗಿ ಅತ್ತು
ನಿರಾಳವಾದ ಮನಸ್ಸುs
ನೆನಪುಗಳ ಅಲೆಯಲ್ಲಿ
ನಿರ್ಧಾರಗಳ ಮರೆಯಲ್ಲಿ
ನಗುನಗುತ ಸಾಗಿ
ನಡೆದಿದೆ ಅನ್ವೇಷಣೆ
ನಿಜದ ಮನದರಸಿಗಾಗಿ
July 16th, 2009 at 4:17 am
uttamavagide
December 4th, 2010 at 2:52 am
this is very meaning ful poem…i like you a lot