• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಹನಿಕವನಗಳು

    ನನ್ನ ಕವನ

    September 15th, 2008.


    - ವಿನಯ ದಂಟಕಲ್

    ನನ್ನ ಕವನ ತೊದಲು ನುಡಿ

    ಬಿರಿದು ಹೊರಗೆ ಬಂದಿದೆ |

    ನಲಿವ ಜಗದ ಚೆಲುವ ಕಂಡು

    ಒಲವ ತುಂಬಿ ಹರಿಸಿದೆ ||

    ಕೌತುಕ, ಭಯ, ಭೀತಿಗಳೆಡೆ

    ನನ್ನ ಕವನ ಸಿಲುಕಿದೆ

    ಹಲವು ಕೆಲವು ಪ್ರೀತಿ ನುಡಿಯ

    ಕೇಳ ಬಯಸಿ ಕಾದಿದೆ ||

    ಗಾನ, ನೃತ್ಯ ನಟನೆಗಳನು

    ನನ್ನ ಕವನ ಬಯಸಿದೆ

    ನೂರಾರು ಕನಸುಗಳ

    ಬಯಸಿ ಬೆನ್ನು ಹತ್ತಿದೆ ||

    ನೂರಾರು ರಸ ನಿಮಿ?ದ

    ಕವನ ಬಳಸಿಕೊಂಡಿದೆ

    ನನ್ನ ಎದೆಯ ಆಳದಿಂದ

    ಕೊನರಿ ಹೊರಗೆ ಬಂದಿದೆ ||


    ಪ್ರತಿಕ್ರಿಯಿಸಿ :