Chaitrarashmi : ಚೈತ್ರರಶ್ಮಿ : A Ray Of Hope :

ನಮ್ಮದಾಗಲಿ ಸಾರ್ಥಕತೆಯ ಬದುಕು
’ಏ ಸುಬ್ಬಯ್ಯನ  ಮನೆ ಮಾಣಿ ಬೆಟ್ಟದ  ಮ್ಯಾಲೆ ಹೋಗಿ  ಸಿಗರೇಟು ಸೇದ್ತಾ  ಇದ್ದಿದ್ದನಂತೆ  ! ಅದನ್ನ ವೆಂಕಟೇಶ  ನೋಡಿದ್ದನಂತೆ  !’ “Breaking News”

ಸಂಜೆ ಆಗುವುದರೋಳಗಾಗಿ ಅಂತಹ ದೊಂದು ಸುದ್ದಿ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಬಿತ್ತರಗೊಂಡಿತ್ತು. ಬಿತ್ತರಿಸಿದ್ದು ಆಜ್‌ತಕ್ಕೊ, ಓ.ಆ.ಖಿ.ಗಿ ನೋ ಅಲ್ಲಾ. ಬಾಯಿಂದ ಬಾಯಿಗೆ ಹರಡಿದ ಸುದ್ದಿ ಅದು ! ೧೫ ದಿನ ಊರು ಕೇರಿ ಗಳಲ್ಲೆಲ್ಲಾ ಅದೇ ಸಮಾಚಾರ ! ಊರುಮನೆ ಯಾವುದೇ ಕಾರ್ಯಕ್ರಮವಾದರೂ ಹಳ್ಳಿ ಹೆಂಗಸರಿಗೆ ಸುಬ್ಬಯ್ಯನ ಮನೆ ಎಲ್ಲರ ಚರಿತ್ರೆಯ ಪುಟಗಳನ್ನು ತಿರುವುವುದೇ ಕಾರ್ಯ ! ಇಂತಹ ದೊಂದು ಘಟನೆ ನಡೆದದ್ದು ೫ ವರ್ಷದ ಹಿಂದೆ ನಮ್ಮ ಊರಿನಲ್ಲಿ. ಹಾಗಂತ ಹಳ್ಳಿಗಳಿಗೆ ಇಂತಹ ಸುದ್ದಿ ಸಮಾಚಾರಗಳು ಹೊಸತೇನು ಅಲ್ಲ. ದಿನ ಬೆಳಗಾದ್ರೆ ಹಳ್ಳಿಗರು ಚಿಟ್ಟೆ ಮೇಲೆ ಕುಳಿತು ಪಟ್ಟಾಂಗ ಹೊಡೆಯುವುದು ಇಂತಹ ಸಮಾಚಾರಗಳನ್ನೇ ! ಅದೆಲ್ಲಾ ಸರಿ, ಸುಬ್ಬಯ್ಯನ ಮನೆ ಕಥೆ ಹೇಳಿದ್ದರಿಂದ ನಿಮಗೇನು ಬಂತು? ಅಂತ ನಾನು ಹಲವರಲ್ಲಿ ಪ್ರಶ್ನಿಸಿದ್ದೆ. ಹಳ್ಳಿ ಹೆಂಗಸರೆಲ್ಲಾ ಆಚೀಚೆ ಮನೆ ಸುದ್ದಿ ಹೇಳಿಯೇ ಕಾಲಕಳೆಯಬೇಕು ಎಂಬುದು ಹಳ್ಳಗಳಲ್ಲಿನ ಅಲಿಖಿತ ನಿಯಮವಾ? ಅಂತಾ ನನ್ನಲ್ಲೆ ಗೊಣಗಿದ್ದೆ. ಆದ್ರೆ ನನ್ನ ಪ್ರಶ್ನೆಗೆ ಉತ್ತರವೇನೂ ಸಿಕ್ಕಿರಲಿಲ್ಲ. ಅಂದಹಾಗೆ ಇವತ್ತು ನಮ್ಮ ಹಳ್ಳಿಗಳು ಸ್ವಲ್ಪ ಸುಧಾರಿಸಿವೆ. ಆಚೀಚೆ ಮನೆ ಸುದ್ದಿ ಬಿಟ್ಟು ಟಿ.ವಿ. ಧಾರಾವಾಹಿ ಕಥೆಗಳ ವಿಮರ್ಶೆಗಳತ್ತ ತೊಡಗಿದೆ. ಅಡಿಕೆ ಸುಲಿಯುವಾಗ, ಹೋಳಿಗೆ ಬೇಯಿಸು ವಾಗಲೆಲ್ಲಾ ಧಾರವಾಹಿಯ ವಿಚಾರಧಾರೆಗಳೇ! ನಮ್ಮ ಹಳ್ಳಿಗರು ಕಾದಂಬರಿ, ವಿಮರ್ಶೆ ಅಂತಾ ಬರೆಯಲಿಕ್ಕೆ ಆರಂಭಿಸಿದ್ದರೆ ಕನ್ನಡದ ಕಾದಂಬರಿ ಕಾರರೆಲ್ಲಾ ಬದಿಗೆ ನಿಲ್ಲಬೇಕಿತ್ತು ಅಂತಹದೊಂದು ಕ್ರಿಯಾಶೀಲತೆ ನಮ್ಮ ಹಳ್ಳಿ ಗರಲ್ಲಿದೆ ಅಂತಾ ನನ್ನಲ್ಲಿ ನಾನೇ ಎಷ್ಟೋ ಬಾರಿ ಅಂದುಕೊಂಡಿದ್ದೆ. ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಅಂದ್ರೆ ನಮಗೆ ಓದಲು ಎಷ್ಟೋ ಪುಸ್ತಕಗಳಿವೆ. ತಿಳಿದು ಕೊಳ್ಳಲು ಎಷ್ಟೋ ವಿಚಾರಗಳಿವೆ. ಅದನ್ನೆಲ್ಲಾ ಬದಿಗೊತ್ತಿ ಹಳ್ಳಿಗರು ಅನಾವಶ್ಯಕವಾಗಿ ಸಮಯ ವ್ಯಯಮಾಡುತ್ತಿರುವುದರ ಬಗ್ಗೆ ನನ್ನ ಚಿಂತನೆ ಅಷ್ಟೇ. ಸೂಜಿ ಬಿದ್ದರೂ ದೊಡ್ಡ ಸುದ್ದಿ ಮಾಡೋ ಹಳ್ಳಿಗರ ನಾಗರೀಕತೆಯತ್ತ ನನ್ನ ಚಿತ್ತ ಹಾದು ಹೋಗಿದೆ. ಅಂತಹದೊಂದು ಕ್ರಿಯಾಶೀಲತೆ ’ವಿಚಾರವಂತರಾಗಿ ಪಟ್ಟಣ ಸೇರಿಸುವ ಹಳ್ಳಗರಲ್ಲಿ ಅದೇ ಪ್ರೀತಿ ವಿಶ್ವಾಸ, ಭಾವನಾತ್ಮಕ ಸಂಬಂಧ ಇದೆಯಾ ಮಗಾ? ಹಾಗಾಗಿ ನಮ್ಮ ಹಳ್ಳಿಗಳು ಹೀಗೆ ಇದ್ದರೆ ಚೆಂದಾ, ಅವಕ್ಕೆ ವಿಚಾರ ಏನೂ ಬೇಡ’ ಅಂತ ಯಾರೋ ಹಿರಿಯರು ಬೇಸರದಿಂದ ಹೇಳಿದ್ದರು. ಅವರು ಹೇಳಿದಂತೆ ಹಳ್ಳಿಗರು ಪಟ್ಟಣಸೇರಿ ಹಳ್ಳಿಗಳಲ್ಲಿನ ಆತ್ಮೀಯತೆ ಕಳೆದುಕೊಂಡು ಕಮರ್ಷಿಯಲ್ಲಾಗಿ ಬದುಕುತ್ತಿರುವುದೇನೋ ನಿಜ. ಆದರೆ ಪ್ರೀತಿ, ಸಂಸ್ಕೃತಿ ಉಳಿಸಿಕೊಂಡು ಹಳ್ಳಿಗರು ಕ್ರಿಯಾಶೀಲರಾಗಿ ಬದುಕಬಹುದು ಅಲ್ವಾ? ಪುಸ್ತಕ ಓದಿದಾಕ್ಷಣ ಭಾವನಾತ್ಮಕತೆಯನ್ನು ಕಳೆದುಕೊಳ್ಳಬೇಕು ಅಂತಾ ಇಲ್ಲ ಅಲ್ವಾ? ಖಂಡಿತವಾಗಿಯೂ ಹೌದು ಹಳ್ಳಿಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಾಹಿತ್ಯದ ಕೃಷಿ ಮಾಡ್ತಾ ಇರೋ ಕೆಲ ಹಳ್ಳಿಗರು ಇದ್ದಾರೆ. ಅವರಂತೆ ನಾವು ಕೂಡಾ ಆಚೀಚೆ ಮನೆ ಸುದ್ದಿ ಬಿಟ್ಟು ಟಿ.ವಿ. ಬದಿಗೊತ್ತಿ, ಸಾಹಿತ್ಯದಲ್ಲೋ, ಪೂಜೆ ಪುನಸ್ಕಾರಗಳಲ್ಲೋ, ವಿಚಾರ ಸಂಗ್ರಹದಲ್ಲೋ ತಲ್ಲೀನರಾಗೋಣ ನಮ್ಮ ಮಕ್ಕಳಿಗೂ ಸಂಸ್ಕಾರಗಳನ್ನು ಹೇಳಿಕೊಡೋಣ. ಅಮ್ಮ ರಾತ್ರಿ ಭಜನೆ ಮಾಡಿದರೆ ಮಗೂನೂ ಭಜನೆ ಮಾಡತ್ತೆ, ಅಪ್ಪ ಪೇಪರ್ ಓದಿದರೆ ಮಗೂನೂ ಆ ಅಪ್ಪನನ್ನು ೧೦ ದಿನ ನೋಡಿ ಹನ್ನೊಂದನೆ ದಿನ ತಾನು ಏನಾದ್ರೂ ಓದಲು ಶುರುವಿಡತ್ತೆ. ಹಾಗೇನೆ ಅಪ್ಪ, ಅಮ್ಮ ಟಿ.ವಿಯಲ್ಲಿ ಗುಪ್ತಗಾಮಿನಿ ನೋಡ್ತಾ ಇದ್ದರೆ ಓದುತ್ತಿರೋ ಮಗುವೂ ಬಂದು ಅವರ ಜೊತೆ ಕೂರುತ್ತೆ. ಇದು ಸೈಕಾಲಜಿಕಲ್ ಫ್ಯಾಕ್ಟ್. ಇದೆಲ್ಲ ನಮ್ಮ ಹಳ್ಳಗರಿಗೆ ಅರ್ಥ ಆಗ್ತಿಲ್ಲ. ನಮ್ಮ ಇಂದಿನ ಯುವಕರು ಸರಿಯಿಲ್ಲ ಅಂತಾ ಮಾತ್ರ ದೂರುತ್ತಾರೆ. ಆದ್ರೆ ನಿಮ್ಮ ಮನೆ ಮಕ್ಕಳಿಗೆ ಇಂತಹದೊಂದು ಸಂಸ್ಕಾರ ಬೆಳೆಸಿ ಆಮೇಲೆ ಇನ್ನೊಬ್ಬರನ್ನು ದೂರಿ. ಪ್ರತಿಯೊಬ್ಬರಿಗೂ ಬೆಳೆಯುವ ವಾತಾವರಣದ ಅಂಶಗಳು ಬಂದೇ ಬರುತ್ತೆ. ಅಂತಹದೊಂದು ಸ್ವಸ್ಥ ವಾತಾವರಣ ಕಲ್ಪಸಿಕೊಡಿ.

ಹಾಗಾಗಿಯೇ ಹೇಳಿದ್ದು ಸುಮ್ನೆ ಆಚೀಚೆ ಮನೆ ಸುದ್ದಿಯನ್ನು ದಿನ ಬೆಳಗಾದ್ರೆ ನಮ್ಮ ಮನೆ ಚಿಟ್ಟೆ ಮೇಲೆ ಪಂಚಾಯ್ತಿಕೆ ಮಾಡೋದಕ್ಕಿಂತ ಆ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸೋಣ ಅಂತ. ಆ ಮನೆ ಮಾಣಿ ಸಿಗರೇಟು ಸೇದಿದ್ದರ ಬಗ್ಗೆ ಚಿಂತಿಸದೇ ನಮ್ಮನೆ ಮಾಣಿ ಸಿಗರೇಟು ಸೇದದಿರಲು ನಾವೇನು ಮಾಡ್ಬೇಕು ಅನ್ನೋದರ ಬಗ್ಗೆ ಚಿಂತಿಸೋಣ. ಸಾರ್ಥಕತೆಯ ಬದುಕನ್ನು ನಮ್ಮದಾಗಿಸಿಕೊಳ್ಳೋಣ. ಏನಂತೀರಾ?

ಸದ್ದಿಲ್ಲದೆ “ಭಾರತ” ಕಟ್ಟುತ್ತಿರುವ ಅಂತಹ ಮಹನೀಯರಿಗೆ ನಮನ
ಡಾ|| ಹರೀಶ್ ಹಂದೆ.

ಈ ಹೆಸರು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಸದ್ದಿಲ್ಲದೆ, ಯಾವ ಸುದ್ದಿಯ ಹಂಗಿಗೂ ಬೀಳದೆ ನಿಶ್ಯಬ್ದವಾಗಿ ’ಭಾರತ’ ಕಟ್ಟುತ್ತಿರುವ ಲಕ್ಷಾಂತರ ಮಹನೀಯರಲ್ಲಿ ಡಾ|| ಹರೀಶ್ ಹಂದೆ ಕೂಡಾ ಒಬ್ಬರು.

ಐ‌ಐಟಿ ಕರಗ್‌ಪುರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಹರೀಶ್ ಹಂದೆ ನಂತರ ಮೆಸಾಚುಸೆಟ್ಸ್ ವಿ.ವಿಯಲ್ಲಿ ಪಿ.ಎಚ್.ಡಿ ಅಧ್ಯಯನ ಆರಂಭಿಸಿದರು. ಈ ನಡುವೆ ಪ್ರವಾಸಕ್ಕೆ ತೆರಳಿದಾಗ ಭಾರತಕ್ಕಿಂತಲೂ ಹೆಚ್ಚು ಬಡಜನರನ್ನು ಹೊಂದಿರುವ ಡೊಮಿನಿಯನ್ ರಿಪಬ್ಲಿಕ್‌ನಲ್ಲಿ ಸೌರಶಕ್ತಿಯ ಬಳಕೆ, ಪ್ರಯೋಜನಗಳನ್ನು ಕಂಡು ಅಚ್ಚರಿಗೊಂಡ ಅವರು ಮುಂದೆ ಸೌರಶಕ್ತಿಯ ಕುರಿತು ವಿಶೇಷ ಅಧ್ಯಯನ ನಡೆಸಿ ಅದೇ ವಿ?ಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ವಿದೇಶದಲ್ಲಿ ಡಾಕ್ಟರೇಟ್ ಗಳಿಸಿದರೂ ಬಹುತೇಕರಂತೆ ಅಲ್ಲೇ ಉಳಿದುಹೋಗದೆ ಭಾರತಕ್ಕೆ ಮರಳಿದ ಹಂದೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿಯಿಂದ ವಿದ್ಯುತ್ ಮತ್ತು ಇತರ ಉಪಯೋಗಗಳ ಕುರಿತು ಸಂಶೋಧನೆ ಆರಂಭಿಸಿದರು. ಅವರ ಹಲವು ವರ್ಷಗಳ ಸಂಶೋಧನೆ, ಕನಸುಗಳ ಪರಿಣಾಮವಾಗಿ ಆರಂಭಗೊಂಡಿದ್ದು ಅವರ ’ಸೆಲ್ಕೊ ಇಂಡಿಯಾ ಕಂಪನಿ’. ದೇಶದ ಬಡಜನರ ಕುರಿತ ಅವರ ಕಾಳಜಿ ವಿಶೇಷವಾದದ್ದು, ಹಾಗಾಗಿಯೇ ಸೆಲ್ಕೊ ಬಡಜನರಿಗಾಗಿಯೇ ಅತ್ಯಂತ ಕಡಿಮೆ ವೆಚ್ಚದ ಸೌರ ವಿದ್ಯುತ್ ಉಪಕರಣಗಳನ್ನು ಉತ್ಪಾದಿಸುತ್ತಿದೆ. ಸೌರಶಕ್ತಿಯ ವಿದ್ಯುತ್ ಅನ್ನು ಬಡವರಿಗೆ ತಲುಪಿಸುವುದು, ಅದಕ್ಕೆ ಹಲವಾರು ಬ್ಯಾಂಕ್‌ಗಳು ಹಾಗೂ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಹಾಯ ನೀಡುವುದು, ಆ ಆರ್ಥಿಕ ಸಹಾಯ ತೀರುವವರೆಗೂ ಅದು ಅವರಿಗೆ ಹೊರೆಯಾಗದಂತೆ ಬೆಂಬಲ ನೀಡುವುದು, ಒಟ್ಟಾರೆಯಾಗಿ ಭಾರತದ ಬಡ ಗ್ರಾಮೀಣ ರೈತರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೌರವಿದ್ಯುತ್‌ನ ಪ್ರಯೋಜನಗಳು ತಲುಪುವಂತೆ ಮಾಡುವುದು ಸೆಲ್ಕೊನ ಪ್ರಮುಖ ಉದ್ದೇಶ.

ಡಾ||ಹರೀಶ್‌ರ ದೂರದೃಷ್ಟಿತ್ವದಿಂದಾಗಿ ಸೆಲ್ಕೊ ಈ ಕಾರ್ಯದಲ್ಲಿ ಅಪರಿಮಿತ ಯಶಸ್ಸು ಗಳಿಸಿದೆ. ಕರ್ನಾಟಕ, ಕೇರಳ, ಗುಜರಾತ್ ರಾಜ್ಯಗಳ ೮೦ ಸಾವಿರಕ್ಕೂ ಅಧಿಕ ಬಡ ಹಾಗೂ ಮಧ್ಯಮ ವರ್ಗದ ಗ್ರಾಮೀಣ ರೈತರು ಸೌರಶಕ್ತಿಯ ವಿದ್ಯುತ್ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ೨೦೦೫ ರ ’ಆಶ್‌ಡೆನ್ ಅವಾರ್ಡ್’ ಪ್ರಶಸ್ತಿಗೆ ಭಾಜನರಾಗಿರುವ ಡಾ|| ಹರೀಶ್ ಹಂದೆ ದೇಶದ ೧೦ ಲಕ್ಷಕ್ಕೂ ಅಧಿಕ ಮಂದಿಗೆ ಈ ಪ್ರಯೋಜನಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸದ್ದಿಲ್ಲದೆ ’ಭಾರತ’ ಕಟ್ಟುತ್ತಿರುವ ಇಂತಹ ಲಕ್ಷಾಂತರ ಮಹನೀಯರಿಗೆ ನಮ್ಮ ನಮನ.

ಚಿತ್ರ ಸಂಗ್ರಹ
೪ ನೇ ವರ್ಷ ಸಂಭ್ರಮ : ಸಭಾ ಕಾರ್ಯಕ್ರಮಗಳು

ಚೈತ್ರರಶ್ಮಿ : ೪ ನೇ ವರ್ಷ ಸಂಭ್ರಮ : ಸಭಾ ಕಾರ್ಯಕ್ರಮಗಳು

bengaluru

15 photos

೪ ನೇ ವರ್ಷ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮಗಳು

ಚೈತ್ರರಶ್ಮಿ  : ೪ ನೇ ವರ್ಷ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮಗಳು

Bengaluru

15 photos

ಚೈತ್ರರಶ್ಮಿ

ಸೃಜನಶೀಲತೆಯ ಹುಡುಕಾಟದಲ್ಲಿ  ಚೈತ್ರರಶ್ಮಿ  : A Ray Of Hope

Bangalore

1 photo

ಸ್ನೇಹಮಿಲನ
ಸಹೃದಯರ ಸಮಾಗಮ  ಮತ್ತು ಆಪ್ತಸಂವಾದ

ಅಘನಾಶಿನಿಯ ಮಡಿಲಲ್ಲಿ  ಸ್ನೇಹಮಿಲನ,  ಸಂಭ್ರಮ

’ಚೈತ್ರರಶ್ಮಿ’  ಯಂತಹ ಪುಟ್ಟ  ಪತ್ರಿಕೆಯನ್ನು  ಮೂರು ವರ್ಷ ನಡೆಸಿದ್ದೇ  ದೊಡ್ಡ ಸಾಧನೆ  ಅಂತ ನಾನಂತೂ  ಅಂದುಕೊಳ್ಳುವುದಿಲ್ಲ.  ಆದರೆ ನಮ್ಮ ನೂರೆಂಟು  ಹಳವಂಡಗಳ ಮಧ್ಯೆಯೂ  ಈ ಪುಟ್ಟ ಭಾವಯಾನದ  ಹೆಸರಿನಲ್ಲಿ  ಒಂದಷ್ಟು ಜನ  ಸಹೃದಯರು, ಸಮಾನಾಸಕ್ತರು,  ಭಾವಜೀವಿಗಳು,  ಸಾಹಿತ್ಯ ಪ್ರೇಮಿಗಳು  ತಮ್ಮದೇ ಒಂದು  ಬಳಗ ಕಟ್ಟಿಕೊಂಡರಲ್ಲಾ  ಅದು ನಿಜಕ್ಕೂ  ಸಂಭ್ರಮದ ಸಂಗತಿ.  ಚೈತ್ರರಶ್ಮಿ  ಈ ೩ ವರ್ಷಗಳಲ್ಲಿ  ಅನೇಕ ಸಮಸ್ಯೆ,  ಸವಾಲುಗಳನ್ನೆದುರಿಸಿದೆ  ನಿಜ. ಆದರೆ ಅವೆಲ್ಲದರ  ಆಚೆ ಪತ್ರಿಕೆಗಾಗಿ  ಕಾಯುವ, ಪತ್ರಿಕೆ  ಸಿಕ್ಕಾಗ ಸಂಭ್ರಮಿಸುವ  ಒಂದು ಸಹೃದಯಿ  ಓದುಗ ವರ್ಗ ಚೈತ್ರರಶ್ಮಿಗಿದೆ  ಅನ್ನೋದೆ ನಮ್ಮೆಲ್ಲ  ಪ್ರಯತ್ನಗಳ ಸಾರ್ಥಕತೆ.  ಚೈತ್ರರಶ್ಮಿ  ಬಳಗದ ನಮ್ಮೆಲ್ಲ  ಮಿತ್ರರ ನಡುವಿನ  ಅಕ್ಕರೆ, ಆತ್ಮೀಯತೆಗಳನ್ನು  ಇನ್ನಷ್ಟು ಸದೃಢಗೊಳಿಸುವ,  ಸಮ್ಮಿಲನಗೊಳಿಸುವ  ಪ್ರಯತ್ನವೇ ’ಸ್ನೇಹಮಿಲನ’.  ಆದರೆ ’ಸ್ನೇಹಮಿಲನ’  ವೆಂದರೆ ನಾಲ್ಕಾರು  ಮಿತ್ರರು ಸೇರುವ  ಸ್ನೇಹಕೂಟವಷ್ಟೇ  ಅಲ್ಲ ಅಥವಾ ಚೈತ್ರರಶ್ಮಿಯ  ಕುರಿತಾದ ಕೇವಲ  ಒಂದಷ್ಟು ಮಾತುಕತೆಯಲ್ಲ.  ಚೈತ್ರರಶ್ಮಿಯ  ಪ್ರಮುಖ ಚಿಂತನೆಗಳಾದ  ಸಾಹಿತ್ಯ, ಸೃಜನಶೀಲತೆ,  ದೇಶಭಕ್ತಿಯು  ಸೇರಿದಂತೆ ಪ್ರಸ್ತುತ  ಸಾಮಾಜಿಕ, ಸಾಂಸ್ಕೃತಿಕ  ವಿದ್ಯಮಾನಗ ಆತಂಕಗಳ,  ಸಂಭ್ರಮಗಳ, ಸವಾಲುಗಳ  ಚಿಂತನ - ಮಂಥನ.  ಚೈತ್ರರಶ್ಮಿಯ  ಉತ್ತರಕನ್ನಡ  ಬಳಗ ಆಯೋಜಿಸುತ್ತಿರುವ  ಈ ಮೊದಲ ’ಸ್ನೇಹಮಿಲನ’  ಮುಂದಿನ ದಿನಗಳಲ್ಲಿ  ಬಳಗದ ಇತರೆಡೆಯಲ್ಲೂ  ಆಯೋಜನೆಗೊಂಡು  ಒಂದು ಆರೋಗ್ಯಕರ  ಚರ್ಚೆಗೆ ನಾಂದಿ  ಹಾಡಿ ಆ ಮೂಲಕ  ಸೃಜನಶೀಲರೆಲ್ಲರ  ಚಿಂತನೆಗಳಿಗೆ  ಮೆರುಗು ತುಂಬಲಿ  ಎನ್ನುವುದು ಚೈತ್ರರಶ್ಮಿಯ  ಆಶಯ.

’ಸಜ್ಜನರ ಸಂಗವದು  ಹೆಜ್ಜೇನು ಸವಿದಂತೆ’  ಎಂಬ ಮಾತಿದೆ.  ಚೈತ್ರರಶ್ಮಿಯೆಂಬ  ಭಾವಯಾನದ ಸಹವಾಸಕ್ಕೆ  ಬಿದ್ದ ಒಂದಷ್ಟು  ಸಜ್ಜನ ಮಿತ್ರರು  ಆ ಸಂಭ್ರಮದ ಸ್ನೇಹಮಿಲನಕ್ಕೆ  ನಾಂದಿ ಹಾಡಿದ್ದಾರೆ.  ಅವರೆಲ್ಲರೊಂದಿಗೆ  ಅಕ್ಕರೆಯ ಆತ್ಮೀಯತೆಯ  ಸಂವಾದದ ಸವಿಜೇನು  ಸವಿಯಲು ನಾನು  ಹೋಗುತ್ತಿದ್ದೇನೆ.  ನವೆಂಬರ್ ೪ ರಂದು  ಶಿರಸಿಯ ಟಿ.ಎಸ್.ಎಸ್.  ಹಾಸ್ಟೆಲ್ ಸಭಾಂಗಣದಲ್ಲಿ  ಆ ಸಂಭ್ರಮದ ಕ್ಷಣಗಳಿಗೆ  ಸಾಕ್ಷಿಯಾಗಲ  ನೀವೂ ಅಲ್ಲಿರುತ್ತೀರಿ  ಎಂಬ ನಂಬಿಕೆ  ಹಾರೈಕೆ ನನ್ನದು.

’ಮದುವೆ’ -ಬಂಧವೋ,ಬಂಧನವೋ?
-	ಸುಧಾ. ಎಂ  ಕರ್ಕಿಸವಲು

ಚೈತ್ರರಶ್ಮಿಯ  ಜುಲೈ ಸಂಚಿಕೆಯಲ್ಲಿ  ಮಹಾಬಲಭಟ್ ಅವರು  ಮದುವೆಯ ಕುರಿತು  ’ಬಂಧನವದೇನಲ್ಲ-ಜೀವ

ಜೀವ ಪ್ರೇಮ’  ಎಂದು ವ್ಯಾಖ್ಯಾನಿಸಿದ್ದರು.  ಆ ಚರ್ಚೆಯ ಮುಂದುವರೆದ  ಭಾಗವಾಗಿ ಸುಧಾ.ಎಂ  ಅವರು ಮದುವೆಯ  ಕುರಿತ ತಮ್ಮ  ಭಾವನೆಗಳನ್ನು  ಇಲ್ಲಿ ಹಂಚಿಕೊಂಡಿದ್ದಾರೆ.

ಗಂಡು-ಹೆಣ್ಣಿನ  ಮಿಲನದ ಕುರಿತು  ಹಿರಿಯರ, ಅನುಭವಸ್ಥರ  ನುಡಿಯೇ ಚೆನ್ನವೆನಿಸುತ್ತದೆ.  ಏಕೆಂದರೆ ಸಂತೃಪ್ತ  ಜೀವನ ಉಂಡ ಅವರ  ಬದುಕಲ್ಲಿ ಕಾಮ-  ಪ್ರೇಮ ಇವೆರೆಡೇ  ಜೀವನವಾಗಿರಲಿಲ್ಲ.  ಸುಖ ದಾಂಪತ್ಯಕ್ಕೆ  ಬೇಕಾಗಿದ್ದು  ದೈಹಿಕ, ಮಾನಸಿಕ,    ಅಧ್ಯಾತ್ಮಿಕ,  ಸಂಸ್ಕಾರದ ಮಾರ್ಗದರ್ಶನ.

ಸಪ್ತಪದಿ ಜೋಡಿಯಾಗೇ  ತುಳಿತೇವೆ. ಅಂದ  ಮೇಲೆ ಅಲ್ಲಿ  ಸಮರಸ ಕೂಡಿರಬೇಕು.  ಸಂಕಟ ಬಂದಾಗ  ಹೆಂಡತಿಯನ್ನು  ದೂಷಿಸುತ್ತಾ,  ಸುಖವಿದ್ದಾಗ  ಲೋಲುಪತೆ ಮಗ್ನವಾದರೆ,  ಸಮರಸ ಬರಲು ಸಾಧ್ಯವಾ?  ಆನಂದವೆಂದರೆ  ದಿಢೀರ್ ಧುಮುಕುವ  ಜಲಪಾತವೆ? ಸಂಯಮ,  ತಾಳ್ಮೆ, ತ್ಯಾಗಗಳ  ನೀರೆರೆದು ಪ್ರೇಮದ  ಬಳ್ಳಿ ಆರೋಗ್ಯಕರವಾಗಿ  ಚಿಗುರಿ, ಬೆಳೆದು,  ಕಾಯಾಗಿ ಅನುಭವ  ಜ್ಞಾನಗಳ ಮೂಸೆಯಲ್ಲಿ  ಹಣ್ಣಾಗಿ ಸಿಗುವ  ರಸವೇ ಈ ಸುಖ.  ಸಪ್ತಪದಿಯ ಏಳನೆಯ  ಹೆಜ್ಜೆ - ಸಖಾಸಪ್ತಪದೀಭವ  - ಸ್ನೇಹಕ್ಕಾಗಿ  ಈ ಜೋಡಿಹೆಜ್ಜೆ  ಅಂದಾಗ ಮದುವೆಯ  ಜೀವಾಳವೇ ಸ್ನೇಹ.  ಮನಬಿಚ್ಚಿ ಚಿಂತನೆಗಳನ್ನು  ಹಂಚಿಕೊಳ್ಳುವ  ಪ್ರಾಮಾಣಿಕತೆ  ; ಲೋಪ - ದೋಷಗಳನ್ನು  ಇದ್ದಂತೆ ಒಪ್ಪಿಯು  ಬೇಸರಗೊಳ್ಳದಿರುವುದು;  ಸ್ವಯಂ ಸಮಾನತೆಯನ್ನು  ಪಾಲಿಸುವುದು;  ಯಾರೊಬ್ಬರ ದಬ್ಬಾಳಿಕೆಯಿಲ್ಲದೇ  ಏಕಕಾಲದಲ್ಲಿ  ಈ ಸ್ವಾತಂತ್ರ್ಯವನ್ನೂ,  ಪರಸ್ಪರರಿಗೆ  ಶರಣಾಗುವುದನ್ನು  ಅನುಭವಿಸುವ ಸ್ಥಿತಿ  ಈ ಸ್ನೇಹ. ಮಿತ್ರರಿಗಲ್ಲ,  ದಾಂಪತ್ಯದಲ್ಲಿ  ಇದು ಅನ್ವಯವಾಗಬೇಕು.  ಆಗ ಎರಡು ದೇಹಗಳ  ಮನಸ್ಸು ಸರಳ  ಸುಂದರ ಸುಭದ್ರವಾಗಿ  ಬೆಸೆಯಲು ಕಾರಣವಾಗುತ್ತದೆ.  ಯಾಕೆ ಯಾರೂ ವಿವಾಹಬಂಧನದ  ಬಗ್ಗೆ ಈ ರೀತಿ  ಯೋಚಿಸಲಾರರು?  ಕೇವಲ ದೈಹಿಕ  ಸುಖಕ್ಕೆ ಮದುವೆಯಾ?  ಮುಂದಿನ ಪೀಳಿಗೆಗಾಗಿ  ಈ ಶಾಸ್ತ್ರವಾ?  ಮಕ್ಕಳನ್ನು ಪಡೆಯಬೇಕೆಂಬ  ವಾಂಛೆಗೆ ಹೆಣ್ಣು  ಬೇಕಾ? ಎಷ್ಟೋ  ಗಂಡು ಮತ್ತು  ಹೆಣ್ಣಿನ ಮನಸ್ಥಿತಿಗಳು  ಹೀಗೆ. ಬಹುಶಃ  ೧೮-೨೦ ರ ಹರೆಯದಲ್ಲಿ ನನ್ನ  ಅಲೋಚನೆ ಕೂಡಾ  ಹಾಗೇ ಇತ್ತೇನೋ?  ಮದುವೆ ಬಂಧನ  ಅಲ್ಲವೆಂದು ಹೇಳಲು  ಸಾಧ್ಯವೆ? ಬಂಧನ  ಎಂಬುದು ಒಂದು  ಕೊಂಡಿ. ಕೊಂಡಿ  ಕೂಡಿ ಇರುವಷ್ಟು  ಕಾಲ ಬಂಧನ. ಕೊಂಡಿ  ಕಳಚಿತೋ ಒಂಟಿತನ.  ಮುಸ್ಸಂಜೆ ಪಯಣದಲಿ  ಸಖೀಗೀತವಿದ್ದರೆಷ್ಟು  ಚೆನ್ನ. ಬಹುಶಃ  ಗಂಡಿಗೆ ಒಂಟಿತನ  ಕಾಡುವುದು ಬದುಕಿನ  ಸಂಧ್ಯಾಕಾಲದಲ್ಲಿ.  ಮಕ್ಕಳಿರಲಿ,  ಮೊಮ್ಮಕ್ಕಳಿರಲಿ,  ಸೊಸೆಯಿರಲಿ ಆದರೂ  ಹೆಂಡತಿ ತನ್ನ  ಜೊತೆಯಿರಬೇಕೆಂಬ  ಬಯಕೆ ಇದ್ದೇ  ಇರುತ್ತದೆ.

ನನಗೆ ತಿಳಿದ  ಮಟ್ಟಿಗೆ ನಮ್ಮ  ಹಳ್ಳಿಗಳಲ್ಲಿ  ಹೆಣ್ಣನ್ನ ಮನೆಕೆಲಸದ  ಹೊರತಾಗಿ ಸಾಮಾಜಿಕವಾಗಿ  ತನ್ನ ಕರ್ತವ್ಯ  ಮಾಡಲು ಎಡೆ ಮಾಡಿಕೊಡುವುದಿಲ್ಲ.  ಕೇವಲ ಮನೆಗೆ  ಮಾತ್ರವೇ ಸೀಮಿತಳು  ಎಂಬ ಭಾವನೆ ಇದೆ.  ತನ್ನ ಅಂಕೆಯಲ್ಲಿ  ತಾನಿದ್ದು ತಮ್ಮ  ಕೆಲಸ ನಿರ್ವಹಿಸಿಕೊಂಡು  ಹೋಗಬಲ್ಲಳಾದರೂ  ಹೆಣ್ಣನ್ನು ಅನುಮಾನದಿಂದಲೇ  ನೋಡಲಾಗುತ್ತದೆ.  ಯಾಕೆ? ಗಂಡ -  ಹೆಂಡತಿಯಲ್ಲಿ  ಪರಸ್ಪರ ಪ್ರೀತಿ  ವಿಶ್ವಾಸಕ್ಕೆ  ಬೆಲೆಯಿಲ್ಲವಾ?  ಕೇವಲ ಬೇಕು ಬೇಡ  ಇವುಗಳಿಗಾಗಿ  ಮದುವೆಯಾ? ಕೆಲವೊಮ್ಮೆ  ಇಂತ ವಿಚಾರಗಳೆಲ್ಲ

ಬರುವಾಗ ಅಸಹ್ಯವಾಗುತ್ತದೆ.  ಕಾರಣ ಹೆಣ್ಣು  ಅಥವಾ ಗಂಡು ಇಬ್ಬರಲ್ಲೂ  ನೋಡುವ ದೃಷ್ಟಿ  ಒಂದು

ರೀತಿಯ ವಾಂಛೆ.  ಹೆಣ್ಣು ಎಂದಾಕ್ಷಣ  ದೊಡ್ಡವಳಾದಂತೆ  ನಲವತ್ತು ವರ್ಷವಾದರೂ  ಬೇರೆ ದೃಷ್ಟಿ  ಕೋನದಿಂದ

ನೋಡುತ್ತಾರಲ್ಲ.  ಎಷ್ಟೋ ಬಾರಿ  ಈ ಹೆಣ್ಣುಗಳೂ  ಹಾಗೆ ಭೃಂಗದ  ಹಿಡಿದು ಸಾಗುತ್ತವೆ.  ಇಷ್ಟೇನಾ ಈ

ಬದುಕು ಎಂದರೆ……

ನಾನು ಬದುಕು  ನೋಡುವ ದೃಷ್ಟಿಕೋನವೇ  ಬೇರೆ. ಗಂಡ ಹೆಂಡತಿ  ಸಂಬಂಧವೆಂದರೆ  ಹೊರಲು ಹೆರಲಷ್ಟೇ  ಅಲ್ಲ. ಬಂಧನದೊಳಗೆ  ಕೂಡಿಡುವುದೂ  ಅಲ್ಲ. ಮನೆಕೆಲಸಕ್ಕೆ  ಸೀಮಿತವಲ್ಲ.  ಎಲ್ಲ ಕ್ಷೇತ್ರದಲ್ಲೂ  ಮಿಂಚಬೇಕು. ಕೊನೇ  ಪಕ್ಷ ತನಗೆ ಆಸಕ್ತಿಯಿರುವ  ಯಾವುದಾದರೂ ಒಂದು  ವಿಷಯದಲ್ಲಾದರೂ  ಗುರುತಿಸಿಕೊಳ್ಳಬೇಕು.  ಗಂಡನ ಹೆಸರಿನಡಿ  ನಮ್ಮ ಹೆಸರು  ವಿರಾಜಿಸುವುದಲ್ಲ.  ನಾವು ನಾವಾಗಿದ್ದು  ನಮ್ಮನ್ನು ಗುರುತಿಸಿಕೊಳ್ಳಬೇಕು.  ಅದವಳ ಸಾಧನೆ.  ಇನ್ನುಳಿದದ್ದು  ಸಾಮರಸ್ಯ, ಹೊಂದಾಣಿಕೆ,  ಸಹನೆಗಳಲ್ಲಿ  ಬದುಕು

ರೂಢಿಸಿಕೊಳ್ಳುವುದು.  ಇದ್ದಿದ್ದರಲ್ಲೇ  ಸುಖ-ನೆಮ್ಮದಿ  ಕಂಡುಕೊಳ್ಳುವುದು.  ಇಲ್ಲದಿರುವುದಕ್ಕೆ  ಕೊರಗುತ್ತಾ ಶಾಂತಿ  ಕದಡಿಕೊಳ್ಳದಿರುವುದು.  ಸಂಸಾರ, ಮನೆಯೆಂದರೆ  ಅದೇ ಆಗಿರಬೇಕು.  ಅನ್ಯೋನ್ಯತೆಯೊಡನೆ,  ನಂಬಿಕೆಯೊಡನೆ  ಜೀವನ ನಡೆಸಬೇಕು.  ಈಗಿನ ಕಾಲದಲ್ಲಿ  ದಾಂಪತ್ಯವೆಂದರೆ  ಇಂದು ಮದುವೆಯಾಗಿ  ನಾಳೆ ಕೂಡಿ,  ನಾಡಿದ್ದು ಡೈವೋರ್ಸ್  ಪಡೆಯುವಲ್ಲಿಗೆ  ಹೋಗಿ ತಲುಪಿದೆ.  ಪರಸ್ಪರ ವಿಚಾರ  ವಿನಿಮಯವಾದರೂ  ನಡೆಯಬೇಕು. ಯಾವುದೂ  ಇರುವುದಿಲ್ಲ.  ಇದು ನನ್ನ ಅನಿಸಿಕೆ.

ನಾನು ಬಡವಿ,  ಆತ ಬಡವ. ಕವನದ  ಸಾಲಿನಂತೆ ಎಲ್ಲ  ಸಂದರ್ಭಗಳಲ್ಲೂ  ಸಮಾನ ಹಂಚಿಕೆಯಿರಲಿ.  ಸಮಾನ ಮನಸ್ಥಿತಿಯಿರಲಿ.  ಸಮರಸವಿರಲಿ.  ಒಬ್ಬರ ವಿಚಾರ  ಒಂದು ರೀತಿ ಮತ್ತೊಬ್ಬರ  ವಿಚಾರ ಇನ್ನೊಂದು  ರೀತಿಯಾಗಬಾರದು,  ಹೊಂದಿಕೆಯಿರಬೇಕು.

ಇದು ನನ್ನ ಅನಿಸಿಕೆಯಷ್ಟೇ.  ಈ ವಿಷಯದ ಕುರಿತು  ಚೈತ್ರರಶ್ಮಿ  ಬಳಗದ ಮಿತ್ರರು  ತಮ್ಮ ಅಭಿಪ್ರಾಯವನ್ನು  ಬರೆದು ಈ ಚರ್ಚೆಯನ್ನು  ಮುಂದುವರಿಸುತ್ತಾರೆ  ಎಂದು ನಂಬುತ್ತೇನೆ.

: ಚೈತ್ರರಶ್ಮಿ ಪತ್ರಿಕೆ :
ಚೈತ್ರರಶ್ಮಿ ಪತ್ರಿಕೆಯನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :

August - September, 2009

August - September, 2009 - Printable Version

June - July, 2009

June - July, 2009 - Printable Version

March-April, 2009

March-April, 2009 : Readable version

March-April, 2009 : Printable version

August, 2008

August 2008 : Readable version

August 2008 : Printable version

September 2008

September 2008 : Readable version

September 2008 : Printable version

October 2008

October2008 : Readable version

October2008 : Printable version

CHAITRARASHMI 50th Issue

Download

ರಾಮಚಂದ್ರ  ಹೆಗಡೆ. ಸಿ.  ಯಸ್.

9986372503

editor@chaitrarashmi.com

ವಿಳಾಸ: ನೆನಪು,  ನಂ: 33,

3ನೇ  ಸಿ ಅಡ್ಡರಸ್ತೆ,

ಕತ್ರಿಗುಪ್ಪೆ  ಮುಖ್ಯರಸ್ತೆ,  ವಿವೇಕಾನಂದ ನಗರ,

ಬೆಂಗಳೂರು 85.

‘ನೂಪುರ ಭ್ರಮರಿ’ಗೆ ಮೊದಲ ವರ್ಷದ ಸಂಭ್ರಮ
-	ರಾಚಂ

’ನೂಪುರ ಭ್ರಮರಿ’  ನರ್ತನ ಜಗತ್ತಿನ  ಪರಿಭ್ರಮಣಕ್ಕೆ  ಒಂದು ವರ್ಷನೂಪುರ ಭ್ರಮರಿ  …ನರ್ತನ ಜಗತ್ತಿಗೊಂದು  ಪರಿಭ್ರಮಣ

’ನೂಪುರ  ಭ್ರಮರಿ- ನರ್ತನ  ಜಗತ್ತಿಗೊಂದು  ಪರಿಭ್ರಮಣ’ ಎಂಬ  ಒಂದು ವಿಭಿನ್ನ  ಕನಸು ಮೈತಳೆದದ್ದು  ಒಂದು ವರ್ಷದ  ಹಿಂದೆ. ಮಂಗಳೂರು  ವಿಶ್ವವಿದ್ಯಾನಿಲಯದ  ಪತ್ರಿಕೋದ್ಯಮ  ಎಂ.ಎ ಪದವೀಧರೆ  ಮನೋರಮಾ ಬಿ.ಎನ್  ಅವರ ಈ ವಿಶಿಷ್ಟ  ಕನಸು ’ನೂಪುರ  ಭ್ರಮರಿ’ ಎಂಬ  ನೃತ್ಯ ಕ್ಷೇತ್ರದ  ದ್ವೈಮಾಸಿಕವಾಗಿ  ರೂಪತಳೆದು ಕಳೆದ  ಒಂದು ವರ್ಷದಿಂದ  ನೃತ್ಯಾಸಕ್ತರ,  ನೃತ್ಯಕ್ಷೇತ್ರದ  ಹಿರಿಯರ ಮೆಚ್ಚುಗೆಗೆ  ಪಾತ್ರವಾಗಿ ಮುನ್ನಡೆದಿದೆ.  ಸುಮಾರು ಹದಿನಾಲ್ಕು  ವರ್ಷಗಳಿಂದ ಭರತನಾಟ್ಯದ  ವಿದ್ಯಾರ್ಥಿಯಾಗಿರುವ  ಮನೋರಮಾ ನೃತ್ಯ  ಕ್ಷೇತ್ರಕ್ಕೆ  ಸಂಬಂಧಿಸಿದ ಭಾವನೆಗಳನ್ನು,  ಅಭಿಪ್ರಾಯಗಳನ್ನು,  ವಿಚಾರಗಳನ್ನು  ಹಂಚಿಕೊಳ್ಳಲು  ಸೂಕ್ತವಾದ ವೇದಿಕೆಯ  ಕೊರತೆಯನ್ನು  ಗ್ರಹಿಸಿದರು.  ಹಾಗಾಗಿಯೇ ನೃತ್ಯಕ್ಷೇತ್ರದ  ಪ್ರಸ್ತುತ ನೆಲೆಗಟ್ಟು,  ಸ್ಥಿತಿಗತಿಯ  ಚರ್ಚೆಯ ಜೊತೆಗೆ  ಅದನ್ನು ಜನಸಾಮಾನ್ಯರಿಗೆ  ತಲುಪಿಸುವ ಸಾಧ್ಯತೆ  ಮತ್ತು ಪತ್ರಿಕೋದ್ಯಮದ  ಆಶಯಗಳನ್ನು ಜತೆಗಿಟ್ಟುಕೊಂಡು,  ಸಾಂಸ್ಕೃತಿಕ  ಅಡಿಪಾಯದಲ್ಲಿ  ನೃತ್ಯದ ವಿವಿಧ  ಆಯಾಮಗಳತ್ತ ಬೆಳಕು  ಚೆಲ್ಲುವ ಪುಟ್ಟ  ಪ್ರಯತ್ನವಾಗಿ  ಹೊರಹೊಮ್ಮಿದ್ದು  ’ನೂಪುರ ಭ್ರಮರಿ’:

ಹಾಗೆ ಸದ್ದಿಲ್ಲದೆ  ಹುಟ್ಟಿಕೊಂಡ  ಪತ್ರಿಕೆಗೆ ಸಿಕ್ಕ  ಪ್ರಶಂಸೆ, ಪ್ರತ್ಸಾಹ  ಅಪಾರ. ಖ್ಯಾತ  ನೃತ್ಯ ದಂಪತಿಗಳಾದ  ಶ್ರೀಧರ್, ಅನುರಾಧಾಶ್ರೀಧರ್,  ಹಿರಿಯ ವಿದ್ವಾಂಸ  ಶ್ರೀ ಶತಾವಧಾನಿ  ಆರ್.ಗಣೇಶ್,  ಯಕ್ಷಗಾನ ಚಿಂತಕ  ಕಲಾವಿದ ಡಾ||  ಪ್ರಭಾಕರ ಜೋಷಿ,  ಖ್ಯಾತ ವಿದುಷಿ  ಬಿ.ಕೆ.ವಸಂತಲಕ್ಷ್ಮಿ,  ಮಂಗಳೂರು ವಿ.ವಿ.ಪ್ರಾಧ್ಯಾಪಕಿ,  ವಿಮರ್ಶಕಿ ಡಾ||  ಸಬೀಹಾ ಭೂಮಿಗೌಡ,  ಬೆಂಗಳೂರು ಪ್ರಸಾರಾಂಗದ  ಡಾ|| ಸರ್ವೋತ್ತಮ  ಕಾಮತ್, ಖ್ಯಾತ  ಕಥೆಗಾರ ವಸುಧೇಂದ್ರ,  ಖ್ಯಾತಕಲಾವಿಮರ್ಶಕ  ಬಿ.ಎಸ್.ಎಸ್.ರಾವ್,  ಖ್ಯಾತ ಬರಹಗಾರರಾದ  ಶ್ರೀ ಬಾಲಸುಬ್ರಮಣ್ಯಂ  ಕಂಜರ್ಪಣೆ, ಶ್ರೀ  ನಿಡುವಜೆ ರಾಮಭಟ್,  ವಿದ್ವಾನ್ ಕೊಡವೂರು  ಸುಧೀರ್ ರಾವ್,  ಖ್ಯಾತ ರಂಗನಟ  ಶ್ರೀ ಮಂಡ್ಯ  ರಮೇಶ್, ಮುಂಬೈ  ವಿಶ್ವವಿದ್ಯಾನಿಲಯದ  ಪ್ರ|| ವೆಂಕಟೇಶ್  ಪೈ, ಉಜಿರೆಯ  ಶ್ರೀ ಕೇಶವ ಹೆಗ್ಡೆ……..  ಇನ್ನೂ ಮುಂತಾದ  ನೃತ್ಯ ಕ್ಷೇತ್ರದ  ದಿಗ್ಗಜರು, ಹಿರಿಯರು  ನೂಪುರ ಭ್ರಮರಿಯ  ಈ ಪ್ರಯತ್ನಕ್ಕೆ  ಬೆನ್ನುತಟ್ಟಿದ್ದಾರೆ,  ಹರಸಿದ್ದಾರೆ,  ಹಾರೈಸಿದ್ದಾರೆ.  ’ನೂಪುರ ಭ್ರಮರಿ’ಯ  ಮೊದಲ ವರ್ಷ ಸಂಭ್ರಮದ  ಕಾರ್ಯಕ್ರಮ ಫೆಬ್ರವರಿ  ೧೦ ರಂದು ಮಡಿಕೇರಿಯ  ಭಾರತೀಯ ವಿದ್ಯಾಭವನ  ಸಭಾಂಗಣದಲ್ಲಿ  ನಡೆಯಲಿದೆ. ನೃತ್ಯ  ಕ್ಷೇತ್ರದ ಹಿರಿಯರು,  ವಿದ್ವಾಂಸರು  ಈ ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಲಿದ್ದಾರೆ.  ಭ್ರಮರಿ ಬಳಗದ  ಉತ್ಸಾಹಿ ಮಿತ್ರರಾದ  ವಿಷ್ಣುಪ್ರಸಾದ್  ನಿಡ್ಡಾಜೆ, ಮಹೇಶ್  ಮಡವು, ಶ್ರೀಲಕ್ಷ್ಮಿ  ಎಂ.ಭಟ್, ರಾಧಿಕಾ  ವಿಟ್ಲ, ಪ್ರಿಯಾ  ಎಂ.ಆರ್ ಮತ್ತು  ಇನ್ನೂ ಅನೇಕ  ಯುವಮಿತ್ರರು  ಭ್ರಮರಿಯ ಸಂಭ್ರಮಕ್ಕೆ  ತೋರಣ ಕಟ್ಟುತ್ತಿದ್ದಾರೆ.  ಭ್ರಮರಿಯ ಸಂಭ್ರಮಕ್ಕೆ  ಚೈತ್ರರಶ್ಮಿಯ  ಶುಭಹಾರೈಕೆ.  ಈ ವಿಶಿಷ್ಟ ಪ್ರಯತ್ನಕ್ಕೆ  ನಿಮ್ಮೆಲ್ಲರ  ಹಾರೈಕೆಯಿರಲಿ.  ಮನೋರಮಾ (೯೮೮೦೫೯೨೯೮೬)ರಿಗೆ  ನಿಮ್ಮ ಅಭಿನಂದನೆಗಳನ್ನು  ತಲುಪಿಸಿ.

ನಿನ್ನ ಪ್ರೇಮದ ಪರಿಯ………….
-ಪೂರ್ಣಿಮಾ

ಹಾಯ್ !

ನಿನ್ನ ಏನಂತ  ಕರೆಯಲಿ ಗೊತ್ತಿಲ್ಲ!

ನೀನು ಸ್ನೇಹಿತನಾ?!  ಅದೇ ಪರಿಧಿಯಲ್ಲಿದ್ದು  ಅದನ್ನು ದಾಟಿ  ಕನಸು ಕಟ್ಟಿದೆ.  ಆತ್ಮ ಬಂಧುವಾ?!

ಆತ್ಮದ ಇರುವಿಕೆ  ಅರಿವಾಗುವ ಮುನ್ನವೇ?  ಸರಿದು ಹೋದೆ.  ಮತ್ತೆ ಪ್ರೇಮಿಯಾ?!  ………

ಖಂಡಿತಾ ಅಲ್ಲ.  ಆದರೆ ನೀನೇಕೆ  ನನ್ನ ಪಾಲಿಗೆ  ಕಹಿ ನೆನಪಾದೆ?  ಯಾಕೆ ಉತ್ತರವಿಲ್ಲದ  ಪ್ರಶ್ನೆಯಾದೆ?  ಬದುಕಿನ ವೈಚಿತ್ರ್ಯವೇ  ಇದು. ಒಂದೊಂದು  ಹಂತದಲ್ಲೂ ನಮ್ಮ  ನಿರೀಕ್ಷೆಗೆ  ಮೀರಿದ್ದನ್ನೇ,  ನಾವು ಕಲ್ಪಿಸಿಕೊಳ್ಳದ್ದನ್ನೆ  ನಮ್ಮ ಮುಂದಿಟ್ಟು  ತಮಾಷೆ ನೋಡುತ್ತದೆ.

ನನ್ನ ಬದುಕಿನ  ಹಲವು ವರ್ಷಗಳವರೆಗೆ  ನಿನ್ನ ಇರುವಿಕೆ  ಕೂಡ ನನ್ನ ಗ್ರಹಿಕೆಗೆ  ಬಂದಿರಲಿಲ್ಲ.  ನಂತರವೂ ನೀನು  ಪರಿಚಯ ಆಗದಿದ್ದರೆ  ನಾನು ಒಂದಷ್ಟು  ಕಣ್ಣೀರು, ನೋವು,  ನಿರಾಸೆ, ಹಿಂಸೆಪಡುತ್ತಿರಲಿಲ್ಲವೇನೋ.  ಕಾಲೇಜ್ ಎಂಬ  ಆ ಬಣ್ಣದ ಲೋಕದಲ್ಲಿ  ನಿಧಾನವಾಗಿ ನೀನು  ವೇದಿಕೆ ಏರತೊಡಗಿದೆ.  ನಿನ್ನೊಳಗಿನ  ಮುಗ್ಧ ಮನಸ್ಸು,  ಪುಟ್ಟ ಪ್ರಪಂಚಕ್ಕೆ  ಮೆಚ್ಚಿ ನಾನು  ನಿನ್ನೆಡೆಗೆ  ಸ್ನೇಹ ಹಸ್ತ  ಚಾಚಿದೆ.

ಆದರೆ ನೀನೇಕೋ  ಅದನ್ನ ದಾಟಿ  ದೂರ ಬಹುದೂರ  ನಡೆದೆ. ನೀವು  ಹುಡುಗರೇ ಹೀಗೆ  ಅಲ್ವಾ! ಹುಡುಗಿ  ಚಾಚಿದ ಕೈಗಳಲ್ಲಿ  ನಿಮಗೆ ಕಾಣಿಸೋದು  ಪ್ರೇಮ ರೆಂಬೆಯೊಂದೇ…!  ಕೈ ತುಂಬ ಇರಬಹುದಾದ  ಅಕ್ಕರತೆಯ, ಸಹೋದರತೆಯ,  ಸ್ನೇಹದ ರೆಂಬೆ  ನಿಮಗೆ ಕಾಣಿಸೋದೇ  ಇಲ್ಲಾ ಅಲ್ವಾ?  ನಿನ್ನನ್ನು ನಾನೆಂದಾದರೂ  ಪ್ರೀತಿಸಿದ್ದೆನಾ?  ಓo ನನ್ನ ತುಂಬ  ತುಂಬಿದ್ದು ನಿನ್ನೆಡೆಗೆ  ಸ್ನೇಹದ ನೋಟ,  ಆದರೆ ಅದರಲ್ಲೂ  ನೀನು ಪ್ರೀತಿ  ಪ್ರೇಮದ ಭಾವ  ಕಂಡಿದ್ದಾದರೂ  ಹೇಗೆ? ಅಷ್ಟಕ್ಕೂ  ನಾನೇ ಕಾಣದ ಅಮೃತವನ್ನ  (ಪ್ರೀತಿ, ಪ್ರೇಮ  ಎಂಬ) ನಿನಗೆ  ಹೇಗೆ ನೀಡಲಿ!?  ಸುಂದರವಾಗಿ ಬದುಕಿ  ಬಿಡಬಹುದಾಗಿದ್ದ  ಕಾಲವನ್ನೆಲ್ಲ  ನೀನು ದೊರೆಯಲಾರದ  ಪ್ರೀತಿ ಹುಡುಕಾಟದಲ್ಲಿ  ಕಳೆದುಕೊಂಡೇ  ಅಲ್ವಾ? ಬಿಳಿ  ಪರದೆಯಂತಿದ್ದ  ಸ್ನೇಹಕ್ಕೆ ಪ್ರೇಮದ  ರಂಗು ಎರಚಿ ಅರ್ಥವಿಲ್ಲದ  ಚಿತ್ತಾರವಾಗಿಸಿದೆ.  ಪ್ರತಿಫಲ ಏನು  ಒಂದಷ್ಟು ನೋವು,  ನಿರಾಸೆ ………  ಸೋಲು.

ಆ ರಾತ್ರಿ ಸ್ನೇಹಿತರ  ಜೊತೆಗೂಡಿ ಹುಣ್ಣಿಮೆಯ  ಬೆಳದಿಂಗಳಿನ  ಸವಿ-ಸವಿ ರಕ್ತದಲ್ಲೆ  ಹೊಸ ವರ್ಷಕ್ಕೆ  ಶುಭ ಕೋರಿದ ಹುಚ್ಚು  ಹುಡುಗಾ ನೀನು!  ಅದನ್ನೆ ಎದುರು  ನಿಂತು ಸ್ನೇಹಪೂರ್ವಕವಾಗಿ  ಹೇಳಬಹುದಿತ್ತಲ್ಲ  ಎಂದೂ ನನ್ನ ಎದುರು  ನಿಲ್ಲದ ನಿನ್ನ  ಬಗ್ಗೆ ಏನೆಂದುಕೊಳ್ಳಲಿ!

ಯುತ್ತಾ ಕೂತಾಗ  ನಿನೆಂದ ಮಾತು  ’ನಾವಿಬ್ಬರು  ಕೊನೆವರೆಗೂ ಹೀಗೆ  ಇರೋಣಾ!’. ನಾನು  ಪ್ರತಿಕ್ರಿಯಿಸಿದ್ದೆ  ’ಹೌದು ಹೀಗೆ,  ಉತ್ತಮ

ಸ್ನೇಹಿತರಾಗಿ!’.  ಆದರೆ ಬದುಕಿನಲ್ಲಿ  ಅಂದುಕೊಂಡದ್ದೆಲ್ಲ  ಆದರೆ ಅಂದುಕೊಳ್ಳುವಿಕೆಗೆ  ಬೆಲೆ ಇಲ್ಲಾ!  ಯಾವುದನ್ನೊ ಇಷ್ಟಪಟ್ಟು  ಯಾವುದನ್ನೋ ಪಡೆದುಕೊಂಡಾಗಲೇ  ಕಳೆದುಕೊಳ್ಳುವಿಕೆಯ  ಕಷ್ಟ ಗೊತ್ತಾಗುವುದು.  ಎಲ್ಲವೂ ಮರೆತು  ಹೋಗಿತ್ತು ಅಂದುಕೊಂಡರೆ!,  ನಿಜ ಎಲ್ಲವನ್ನೂ  ಮರೆತಿದ್ದೆ!  ಆದರೆ ಇಂದು ನಿನ್ನ  ಕಂಡಾಗ, ಕಂಡೂ  ಕಾಣದಂತೆ ಕಣ್ಮರೆಯಾದಾಗ  ಅದೇಕೊ ಬದುಕಿನ  ಪುಟಗಳು ಗಾಳಿಗೆ

ಸಿಕ್ಕಂತೆ ಹೊಯ್ದಾಡಿದವು.  ನಿನ್ನ ನೆನಪಾದಾಗ  ಮನದ ಮೌನ……  ಕೊನೆಯಲೊಂದು  ನಿಟ್ಟುಸಿರು,  ಉತ್ತರವಿಲ್ಲದ  ಪ್ರಶ್ನೆಗಳು!

ನಿನ್ನ ಪ್ರೇಮದ  ಪರಿಯ…..

ದೇಶ ಕಾಯುವ ಯೋಧರು ನೆನಪಾಗಲಿ ಒಮ್ಮೆ
(ಯೋಧ ಕ್ಯಾಪ್ಟನ್  ವಿಜಯಂತ್ ಥಾಪರ್  ತಂದೆ ಬರೆದ ಪತ್ರ)

ಪ್ರಿಯ ರಾಮಚಂದ್ರ,

ಕ್ಯಾಪ್ಟನ್  ವಿಜಯಂತ್ ಥಾಪರ್  ಕುರಿತು ನೀವು  ಬರೆದ ವಿಚಾರಪೂರ್ಣ,  ಅಭಿಮಾನ ಪೂರ್ವಕ  ಈ-ಮೇಲ್ ನೋಡಿದೆ.  ಧನ್ಯವಾದ. ಕಾರ್ಗಿಲ್  ಸಮರ ಕಳೆದ ಎಂಟು  ವರ್ಷಗಳ ನಂತರವೂ  ಹುತಾತ್ಮ ಯೋಧರನ್ನು  ನೆನೆವ ನಿಮ್ಮಂತಹ  ದೇಶವಾಸಿಗಳೆಲ್ಲರ  ಪ್ರೀತಿ, ಅಭಿಮಾನಕ್ಕೆ  ನಾವು ಕೃತಜ್ಞರಾಗಿದ್ದೇವೆ.  ನಮಗಾಗಿ, ದೇಶಕ್ಕಾಗಿ  ತಮ್ಮೆಲ್ಲ ಸುಖ  ಸಂತೋಷಗಳನ್ನು  ಬದಿಗಿಟ್ಟು ಸೇವೆಗೈಯುವ  ವೀರರನ್ನು, ದೇಶಕ್ಕಾಗಿ  ಮಡಿದ ಹುತಾತ್ಮರನ್ನು  ಸ್ಮರಿಸುವುದೇ  ನಾವು ಅವರಿಗೆ  ಸಲ್ಲಿಸಬಲ್ಲ  ಕೃತಜ್ಞತೆ. ವಿಜಯಂತ್  ನಂತಹ ಸಾವಿರಾರು  ಯೋಧರು ದೇಶರಕ್ಷಣೆಯ  ಕರ್ತವ್ಯವನ್ನು  ಯಶಸ್ವಿಯಾಗಿ  ನಿಭಾಯಿಸಿ, ಅತ್ಯಂತ  ಗೌರವಯುತವಾಗಿ  ವೀರಮರಣವನ್ನು  ಪಡೆದು ಆ ಮೂಲಕ  ಭಾರತೀಯ ಯುವಕರ  ಶೌರ್ಯ, ಸಾಹಸಗಳನ್ನು  ಪ್ರದರ್ಶಿಸಿದ್ದಾರೆ.  ಮಗನನ್ನು ಕಳೆದುಕೊಂಡ  ದುಃಖ, ನೋವು  ನಮ್ಮನ್ನು ಬಾಧಿಸಿದರೂ  ದೇಶಕ್ಕಾಗಿ ಆತ  ಮಾಡಿದ ಬಲಿದಾನ  ನಮ್ಮನ್ನು ಹೆಮ್ಮೆ  ಪಡುವಂತೆ ಮಾಡಿದೆ.  ವಿಜಯಂತ್ ನಂತಹ  ಸಾವಿರಾರು ಯೋಧರ  ತ್ಯಾಗ, ಶೌರ್ಯ,  ಸಾಹಸ, ಬಲಿದಾನಗಳನ್ನು  ಮುಂದಿನ ಜನಾಂಗಕ್ಕೆ  ತಿಳಿಸಬೇಕಾದ,  ಅದರಿಂದ ಸ್ಫೂರ್ತಿ  ನೀಡಬೇಕಾದ ಮತ್ತು  ಆ ಮೂಲಕ ಅವರೆಲ್ಲರೂ  ತಮ್ಮ ಹಿರಿಯರ  ಕುರಿತು ಅಭಿಮಾನ  ಪಡುವಂತೆ, ದೇಶವನ್ನು  ಪ್ರೀತಿಸುವಂತೆ  ಮಾಡಬೇಕಾದ ಜವಾಬ್ದಾರಿ  ನಮ್ಮೆಲ್ಲರದಾಗಿದೆ.  ಅದಕ್ಕಾಗಿಯೇ  ನಾವು www.captainvijyantthapar.com  ಎಂಬ ವೆಬ್‌ಸೈಟ್  ಸ್ಥಾಪಿಸಿದ್ದೇವೆ.  ದೇಶ ಕಾಯುವ ವೀರ  ಯೋಧರ ಕುರಿತು  ಒಮ್ಮೆಯಾದರೂ  ಚಿಂತಿಸುವ ಪ್ರಯತ್ನ  ಮಾಡೋಣ. ಈ ದೇಶ  ನಮ್ಮದು, ಅದನ್ನು  ಪ್ರೀತಿಸೋಣ.  ದೇಶರಕ್ಷಣೆಯ  ಕಾರ್ಯಕ್ಕೆ ಮುಡಿಪಾಗೋಣ.  ಕ್ಯಾಪ್ಟನ್ ವಿಜಯಂತ್‌ನಂತಹ  ಹುತಾತ್ಮ ಯೋಧರು  ನಮಗೆ ಸ್ಫೂರ್ತಿಯಾಗಲಿ.

ಧನ್ಯವಾದ,

ಕರ್ನಲ್ ವೀರೇಂದ್ರ  ಥಾಪರ್

ಶ್ರೀಮತಿ ತೃಪ್ತಾ  ಥಾಪರ್

ನೊಯಿಡಾ, ನವದೆಹಲಿ.

ಇರುವುದೆಲ್ಲವ ಬಿಟ್ಟು…
-ಶ್ರೀನಿಧಿ ಅಡಿಗ,  ಬೆಂಗಳೂರು

ಗೆಳತಿ ಪವಿಗೆ,

ಪವಿ.. ನನಗೆ  ಈ ಒಂಟಿಮನೆಯಲ್ಲಿ…  ಈ ಅರ್ಥವಾಗದ  ಭಾಷೆ, ಮನುಷ್ಯರು Developing Nature ಇಲ್ಲದ  ಊರು ಬೇಸರ ತರಿಸುತ್ತಿದೆ.  ಈ ಗಂಡಸರಿಗೋ  ದಿನವಿಡೀ ಆಫೀಸು,  ಮನೆಯಲ್ಲಿ ಟಿ.ವಿ.  ನಾನೋ ಅಡುಗೆ  ಕೋಣೆಯೊಳಗೆ ಗೌರಮ್ಮ.  ಅಡುಗೆ,

ತಿನ್ನುವುದು,  ತೊಳೆಯುವುದು,  ಮಲಗುವುದು ಮತ್ತೆ  ದಿನಾ ಅದೇ…  ಸಿಕ್ಕಿದ ಬಿಡುವಿನಲ್ಲಿ  ದುಃಖ ನೋವು,  ಹತಾಶೆ.. ಇವೇ  ಸಂಗಾತಿಗಳು….

ಒಂದಂತೂ ನಿಜ.  ಆಸ್ತಿ, ದುಡ್ಡು  ಎಲ್ಲಕ್ಕಿಂತಲೂ  ಒಂದು ಜೀವಕ್ಕೆ  ಅಸ್ತಿತ್ವ ಬೇಕು.  ಅದಕ್ಕಾಗಿ ಅದು  ಹೋರಾಡುತ್ತಲೇ  ಇರುತ್ತದೆ. ಗೆಳತೀ..  ಯಾವತ್ತಿಗೂ ನೀನು  ನಿನ್ನ ಗುರಿ  ತಲುಪದೆ ಮದುವೆ  ಎನ್ನುವ ಬಂಧನಕ್ಕೊಳಗಾಗಬೇಡ.  ಇದು ನನ್ನುಭವದ  ಮಾತು.

ನಿನ್ನ ಗೆಳತಿ  ಪವಿ

ಪ್ರೀತಿಯ ಅಶು,

ಗೆಳತೀ ನೀನು  ನಿನ್ನನುಭವದ  ಮಾತು ಬರೆದಿದ್ದಿ  ನಾನು.. ನಾನೇ  ಆರಿಸಿದ ಈ ದಾರಿ…

ಗುರಿ… ಕನಸು.  ಕೆಲವೊಮ್ಮೆ ಅನ್ನಿಸುತ್ತೆ  ಯಾವುದೋ ಆದರ್ಶಗಳ  ಬೆನ್ನತ್ತಿ ಈ  ವಿಷಯ ಆರಿಸಿಕೊಂಡು  ತಪ್ಪುಮಾಡಿದೆನೇನೋ  ಅಂತ. ಈ sensitive  ಮನಸ್ಸು ಹೊತ್ತು  ಈ field ನಲ್ಲಿ  ಬದುಕಲಿಕ್ಕೆ,  ’ಆದರ್ಶ’ಗಳು  ಅಂತ ಹೋರಾಡಲಿಕ್ಕೆ  ಸಾಧ್ಯ ಇಲ್ಲವೇನೋ  ಅನ್ನಿಸಿ ಮನಸ್ಸು  ಮೌನವಾಗುತ್ತೆ.  ಎಲ್ಲಾ ಭ್ರಮೆಗಳೇನೋ  ಅನ್ನಿಸಿಬಿಡುತ್ತೆ.

ಈ ಕನಸಿನ ಹಿಂದೆ  ಬಿದ್ದಾಗಿದೆ.  ಹಿಂದೆ ಬರೋ ಮಾತೇ  ಇಲ್ಲ. ಆದರೆ  ಮುಂದೆ ಹೆಜ್ಜೆ  ಇಡಲಿಕ್ಕೆ ಕತ್ತಲು.  ಹೆಜ್ಜೆ ನೆಲದಲ್ಲಿಡ್ತಾ  ಇದ್ದೇನಾ? ಕಾಲಕೆಳಗೆ  ಗುಂಡಿಯಾ? ಗೊತ್ತೇ  ಆಗದ ಗೋಜಲು.  ಕೆಲವೊಮ್ಮೆ ಏಕಾಂತದಲ್ಲಿ  ಅನ್ನಿಸುತ್ತೆ,  ಗಗನ ಕುಸುಮಕ್ಕೆ  ಕೈಯೊಡ್ಡಿ ಬದುಕಿನ  ಸಣ್ಣಪುಟ್ಟ ಸಂತಸಗಳನ್ನೂ  ಕಳೆದುಕೊಂಡೆನೇನೋ  ಅಂತ. ನೀನು,  ನೀನು ನಿಂತ ದಾರಿಯಿಂದ  ನನ್ನನ್ನ ನೋಡ್ತಾ  ಇದ್ದಿ. ನಾನು  ದಾರಿಕಾಣದೆ ನಿಂತಿದ್ದೇನೆ.  ಆಗೆಲ್ಲ ಕಾರ್ನಾಡರ  ಯಯಾತಿಯಲ್ಲಿಯ  ಮಾತುಗಳು ನೆನಪಾಗುತ್ತೆ.  ಆ ಇನ್ನೊಂದು  ದಾರಿಯಲ್ಲಿ ಹೋಗಿದ್ದರೆ  ಏನಾಗುತ್ತಿತ್ತು…?  ಏನೇನೋ ಆಗುತ್ತಿತ್ತು.  ಆದರೆ ಆ ದಾರಿಯ  ಸತ್ಯ ಅದು ಆ  ದಾರಿಯೊಂದಿಗೆ  ಅಲ್ಲಿಯೇ ಮುಟ್ಟಿ  ಹೋಗಬೇಕು. ನಾವು  ನಮ್ಮ ಆಯ್ಕೆಯ  ದಾರಿಯಲ್ಲೇ ನಡೆಯಬೇಕು.  ಅದೇ ಸತ್ಯ ಅದೇ  ಬದುಕು. .

ಗೆಳತೀ ಬದುಕೇ  ಹಾಗೆ.. ಅದು  ಯಾವಾಗಲೂ ಇರುವುದೆಲ್ಲವ  ಬಿಟ್ಟು ಇರದುದರೆಡೆಗೆ…..  ತುಡಿತಾನೇ ಇರುತ್ತೆ  ಅಲ್ವಾ? ನಾವು  ಯಾಕೆ ನಮ್ಮ ಬದುಕಲ್ಲಿ  ’ಭರವಸೆ’ಗಳನ್ನು  ಕಳೆದುಕೊಳ್ಳಬೇಕು.  ನಿನಗೆ ನೆನಪಿದೆಯಾ   ನಾವಿಬ್ಬರು  ನಮ್ಮ ಪುಸ್ತಕದ  ಪುಟಗಳಲ್ಲೆಲ್ಲಾ  ’ಕನಸಿನವರು’  ’ಕನಸನ್ನು ಬೆಂಬತ್ತಿದವರು..  ಅಂತೆಲ್ಲ ಬರೆದಿಡ್ತಾ  ಇದ್ದಿದ್ದು. “Ships are safer in the harbour but they are not made for that purpose”  ಅಲ್ವಾ? ಬದುಕಲ್ಲಿ  ಹೋರಾಡಲೇ ಬೇಕು  ಕನಸಿಗೋಸ್ಕರ.  ವಿವಾಹಿತರಾಗಿಯೂ,  ಅಪರಿಚಿತ ಭಾಷೆ  ಜನರ ನಡುವೆ ಇದ್ದೂ  ಹೆಸರು ಮಾಡಿದ  ಎಷ್ಟು ಜನ ಬರಹಗಾರ್ತಿಯರು,  ಕತೆಗಾರ್ತಿಯರು  ಇಲ್ವಾ ನಮ್ಮಲ್ಲಿ?  ಮನಸ್ಸು ಮಾಡಿದರೆ  ಸಾಧ್ಯವಾಗದ್ದು  ಯಾವುದು ಪುಟ್ಟೀ  ..!? ಛಲ ಬೇಕಷ್ಟೆ.  ಬದುಕಲ್ಲಿ ಹೊಸ  ಆಶಯಗಳೊಂದಿಗೆ  ನಿನ್ನ ಮುಂದಿನ  ಹೆಜ್ಜೆ ಇರುತ್ತೆ.  ಆಶಾವಾದದ ನಿನ್ನ  ಕಾಗದ ಸದ್ಯದಲ್ಲೇ  ನನ್ನ ಕೈ ಸೇರುತ್ತೆ  ಎಂಬ ನಿರೀಕ್ಷೆಯಲ್ಲಿ.  ದಿನವಿಡೀ ಆಫೀಸು,  ಮನೆಯಲ್ಲಿ ಟಿ.ವಿ.  ನಾನೋ ಅಡುಗೆ  ಕೋಣೆಯೊಳಗೆ ಗೌರಮ್ಮ.  ಅಡುಗೆ, ತಿನ್ನುವುದು,  ತೊಳೆಯುವುದು,  ಮಲಗುವುದು ಮತ್ತೆ  ದಿನಾ ಅದೇ…  ಸಿಕ್ಕಿದ ಬಿಡುವಿನಲ್ಲಿ  ದುಃಖ ನೋವು,  ಹತಾಶೆ.. ಇವೇ  ಸಂಗಾತಿಗಳು….

ಒಂದಂತೂ ನಿಜ.  ಆಸ್ತಿ, ದುಡ್ಡು  ಎಲ್ಲಕ್ಕಿಂತಲೂ  ಒಂದು ಜೀವಕ್ಕೆ  ಅಸ್ತಿತ್ವ ಬೇಕು.  ಅದಕ್ಕಾಗಿ ಅದು

ಹೋರಾಡುತ್ತಲೇ  ಇರುತ್ತದೆ. ಗೆಳತೀ..  ಯಾವತ್ತಿಗೂ ನೀನು  ನಿನ್ನ ಗುರಿ  ತಲುಪದೆ ಮದುವೆ  ಎನ್ನುವ

ಬಂಧನಕ್ಕೊಳಗಾಗಬೇಡ.  ಇದು ನನ್ನುಭವದ  ಮಾತು.

ಇತೀ ನಿನ್ನ ಗೆಳತಿ  ಅಶು