September 17, 2008ಅಭಿವೃದ್ಧಿಯ ಬೆದರುಬೊಂಬೆಯ ಮೇಲೆ ಭಾರತ ಪ್ರಕಾಶಿಸುತ್ತಿದೆ !
- ಉದಯ್ ಪಿ. ವಿಟ್ಲ
In this might , while the whole world is sleeping, India is awake in the light of freedom ಇದು ಭಾರತದ ಪ್ರಥಮ ಪ್ರಧಾನಿ ನೆಹರೂ ಕೆಂಪು ಕೋಟೆಯಿಂದ ಆಗಸ್ಟ್ ೧೪ ರ ಮಧ್ಯ ರಾತ್ರಿ ದೇಶವಾಸಿಗಳಿಗೆ ಸ್ವತಂತ್ರ ಭಾರತದ ಉದಯದ ಘೋಷಣೆ ಮಾಡಿದ ಬಗೆ. [...]