• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ವಿಶೇಷ ಲೇಖನಗಳು

  ವಿಶೇಷ ಲೇಖನಗಳು


  time March 17, 2015

  ನೆನಪಾಗಬೇಕಿದೆ ಕಾವ್ಯದ ಓದು

  ನೆನಪಾಗಬೇಕಿದೆ ಕಾವ್ಯದ ಓದು – ನವೀನ ಭಟ್, ಗಂಗೋತ್ರಿ ಈ ಮುಂದಿನ ಮಾತು ಉಳಿದ ಯಾವುದೇ ಕ್ಷೇತ್ರಕ್ಕೆ ಇಂದಿನ ವಾತಾವರಣದಲ್ಲಿ ಹೊಂದಿಕೊಳ್ಳುತ್ತದೆ ಎಂದು ನಿಮಗೆ ಅನ್ನಿಸಬಹುದು, ಆದರೆ ಇದನ್ನು ಸಾಹಿತ್ಯದ ಕ್ಷೇತ್ರಕ್ಕೆ ಅನ್ವಯವಾಗುವಂತೆ ಹೇಳುತ್ತಿದ್ದೇನೆ ಇಲ್ಲಿ. ಅದೇನೆಂದರೆ, ಇಂದು ನಾವು ಗುರುತಿಸಿಕೊಳ್ಳುವಿಕೆಯ banner ಯುಗದಲ್ಲಿ ಇದ್ದೇವೆ ಎನ್ನುವುದು. ಈ ಕಣ್ಣುಗಳನ್ನೇ ಸಹಜವೆಂಬಂತೆ ಬೆಳೆಸಿಕೊಂಡು ಬರುತ್ತಿರುವ ನಮ್ಮ ತಲೆಮಾರು ಮಾಧ್ಯಮಗಳ ಮಿದುಳನ್ನೇ ಆಧರಿಸಿದಂತೆ ಒಮ್ಮೊಮ್ಮೆ ಅನ್ನಿಸುವುದಿದೆ. ಇದೇ ಕಾರಣಕ್ಕೆ ನಮ್ಮ ಕವಿಗಳು ನಮಗಿವತ್ತು ಸಿನಿಮಾ ಅಥವಾ ಧ್ವನಿ ಮಾಧ್ಯಮದಲ್ಲಿ ಮುದ್ರಿತವಾದಷ್ಟು […]

  time December 31, 2010

  ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ

   – ಎಸ್. ಸೂರ್ಯಪ್ರಕಾಶ ಪಂಡಿತ್  ಭಾರತೀಯ ಕಲಾಕೃತಿಗಳನ್ನು ಕಂಡು ವಿದೇಶಿಯರು ಅನಾಗರಿಕವೆಂದು ಮೂದಲಿಸುತ್ತಿದ್ದ ಕಾಲದಲ್ಲಿ , ಜಗತಿನ ಉಳಿದೆಲ್ಲ ಕಳಪ್ರಕಾರಗಳಿಗಿಂತ ಭಾರತೀಯ ಕಲೆ ಮಿಗಿಲಾದುದೆಂದು ನಿರೂಪಿಸಿದವರು ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ. ಬದುಕಿನ ಬಹುಭಾಗ ಭಾರತದಿಂದ ಹೊರಗೇ ಕಳೆದರೂ ಭಾರತೀಯ ಕಲೆ ಸಂಸ್ಕೃತಿಗಳ ಕುರಿತು ಪಶ್ಚಿಮ ದೇಶಗಳಲ್ಲಿ ಗೌರವವನ್ನೂ, ಅಭಿಮಾನವನ್ನೂ ಮೂಡಿಸಿದ ಕಲಾತಪಸ್ವಿ. ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳದೆ ಅದರ ಕುರಿತು ಅಪಾರ್ಥ ಕಲ್ಪಿಸುತ್ತಿದ್ದ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಹಾಗೂ ಪಾಶ್ಚಿಮಾತ್ಯ ವಿಮರ್ಶಕರಿಗೆ ಸೆಡ್ಡು ಹೊಡೆದು ಧರ್ಮ ಹಾಗೂ ಂ […]

  time September 17, 2008

  ’ಆವರಣ’ ದ ಅನಾವರಣ : ಚಕ್ರವರ್ತಿ ಸೂಲಿಬೆಲೆ

  – ಚಕ್ರವರ್ತಿ ಸೂಲಿಬೆಲೆ, ಅಂಕಣಕಾರರು ‘ಭೈರಪ್ಪನವರು ಮತ್ತೊಂದು ಕಾದಂಬರಿ ಬರೆಯುತ್ತಿದ್ದಾರಂತೆ’ ಎಂಟು ತಿಂಗಳ ಹಿಂದೆ ಕೇಳಿದ ಮಾತು. ’ಭೈರಪ್ಪನವರ ಹೊಸ ಕಾದಂಬರಿ ಸಾಹಿತ್ಯವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸಲಿದೆಯಂತೆ’ ನಾಲ್ಕು ತಿಂಗಳ ಹಿಂದೆ ಯಾರೋ ಪಿಸುಗುಡುತ್ತಿದ್ದರು. ’ಭೈರಪ್ಪನವರ ’ಆವರಣ’ ಬಿಡುಗಡೆಗೆ ಮುನ್ನವೇ ಮೂರು ಸಾವಿರ ಪ್ರತಿ ಖಾಲಿಯಂತೆ’ ನಾಲ್ಕಾರು ದಿನಗಳ ಹಿಂದೆ ಪತ್ರಿಕೆಯಲ್ಲಿ ಸುದ್ದಿಬಂತು.

  time September 17, 2008

  ಯುಗಪುರುಷರು ತೋರಿದ ಮಾರ್ಗ: ನಡೆಯೋಣ ನಾವೀಗ

  – ಚಕ್ರವರ್ತಿ ಸೂಲಿಬೆಲೆ, ಅವತ್ತು ಅಮೇರಿಕನ್ನರ ಪಾಲಿಗೆ ಅಚ್ಚರಿಯ ದಿನ. ಅವರ ಬೀದಿಗಳಲ್ಲಿ ಕಾವಿಧಾರಿಯಾದ ’ಕಪ್ಪುವ್ಯಕ್ತಿ’ ಯನ್ನು ಕಂಡು ಹುಬ್ಬೇರಿಸಿದರು. ಆ ವ್ಯಕ್ತಿ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದಾನೆ. ಒಂದಷ್ಟು ಜನರಿಗೆ ಅಸಹ್ಯವೆನ್ನಿಸಿತು. ಮೈಕೈ ಗಟ್ಟಿಯಾಗಿರುವ ವ್ಯಕ್ತಿ ಭಿಕ್ಷೆ ಬೇಡುವುದೆಂದರೇನು? ಮನೆಯೆದುರಿಗೆ ಬಂದು ಅಡಿಯಿಂದ ಮುಡಿಯವರೆಗೂ ನೋಡಿ ಧಡಾರನೆ ಬಾಗಿಲು ಬಡಿದರು. ನಾಲ್ಕಾರು ಮನೆಗಳನ್ನು ಅಲೆದಾಡಿದ ಸನ್ಯಾಸಿಗೆ .ಇದು ಭಾರತವಲ್ಲ. ಎಂಬುದು ಗೊತ್ತಾಯ್ತು. ಅಷ್ಟರಲ್ಲಿ ಬಂಗಲೆಯೊಂದರಿಂದ ಬಂದ ಹೆಣ್ಣುಮಗಳು ಈ ಸನ್ಯಾಸಿಯನ್ನು ಮನೆಯೊಳಕ್ಕೆ ಕರೆದೊಯ್ದಳು. ಅವರ […]

  time September 17, 2008

  ವಿಶ್ವಕ್ಕೇ ಬೆಳಕು ನೀಡಬಲ್ಲ ಭಾರತದ ಆಧ್ಯಾತ್ಮಿಕತೆ

  ಮೂಲ : ಫ್ರಾಂಕ್ವಾ ಗೋತಿಯೆ ಅನುವಾದ : ಮಹೇಶ ಹೆಗಡೆ ಬಾಳೇಸರ (ಜರ್ಮನಿಯಿಂದ) ಫ್ರಾಂಕ್ವಾ ಗೋತಿಯೇ – ಫ್ರಾನ್ಸ್ ದೇಶದ ಭಾರತ ಪ್ರೇಮಿ ಪತ್ರಕರ್ತ. ೩೩ ವರ್ಷಗಳ ಕಾಲ ಭಾರತದಲ್ಲಿ ನೆಲೆಸಿ ಇಲ್ಲಿನ ಧರ್ಮ, ಸಂಸ್ಕೃತಿ, ಚಿಂತನೆಗಳ ಕುರಿತು ವಿಶೇಷ ಅಧ್ಯಯನ ನಡೆಸಿದ ಫ್ರಾಂಕ್ವಾ ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ವಿಶೇಷ ಗೌರವ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ’ಅರೈಸ್ ಓ ಇಚಿಡಿಯಾ’, ಎ ವೆಸ್ಟರ್ನ್ ಜರ್ನಲಿಸ್ಟ್ ಆನ್ ಇಂಡಿಯಾ., ’ಇಂಡಿಯಾಸ್ ಸೆಲ್ಫ್ ಡೇನಿಯಲ್’, ’ಶ್ರೀ […]

  time September 17, 2008

  ಎದ್ದೇಳು ನಡೆ ಮುಂದೆ, ಮಾಡು ಇಲ್ಲವೆ ಮಡಿ ಯುವಶಕ್ತಿಯ ಸ್ಫೂರ್ತಿ ಭಗವದ್ಗೀತೆ

  -ಶ್ರೀ ಕೊಕ್ಕಡ ವೆಂಕಟರಮಣ ಭಟ್. ನೂರಾರು ವರ್ಷಗಳಿಂದ ಈ ದೇಶದಯುವಶಕ್ತಿಗೆ ಸ್ಫೂರ್ತಿಯೂ, ಪ್ರೇರಣಾಸ್ರೋತವೂ ಆಗಿರುವ ಭಗವದ್ಗೀತೆ ಕೇವಲ ಒಂದು ಧರ್ಮಗ್ರಂಥವಲ್ಲ, ಅದೊಂದು ಮನಶ್ಯಾಸ್ತ್ರ. ’ಜಗತ್ತಿನ ಒಳಿತಿಗಾಗಿ ಅರ್ಜುನನ್ನು ನೆಪವಾಗಿಟ್ಟು ಕೊಂಡು ಮಾನವ ಮಾತ್ರರಿಗಾಗಿ ಇದನ್ನು ಉಪದೇಶಿಸಿದ್ದೇನೆ’ ಎನ್ನುತ್ತಾನೆ ಗೀತಾ ಚಾರ್ಯ ಕೃಷ್ಣ. ಇದು ಎಲ್ಲಾ ದೇಶಕ್ಕೆ ಎಲ್ಲಾ ಕಾಲಕ್ಕೆ ಎಲ್ಲಾ ಧರ್ಮಗಳಿಗೆ ಅನ್ವಯವಾಗಬಲ್ಲ ಜ್ಞಾನವಾಹಿನಿ. ಇಂತಹ ವಿಶಾಲ ವಿಶ್ವ ಚಿಂತನೆಯ, ಉದಾರ ದೃಷ್ಟಿಯ, ಜಗತ್ತಿನ ಅತಿಶ್ರೇಷ್ಠ ಗ್ರಂಥದ ಕುರಿತ ನಮ್ಮ ಪೂರ್ವಗ್ರಹಗಳು, ಉದಾಸೀನತೆಗಳು ಬದಲಾಗಬೇಕಿದೆ. ಮಾನಸಿಕ ಖಿನ್ನತೆ, […]