September 17, 2008ಸ್ನೇಹಮಿಲನ
ಸಹೃದಯರ ಸಮಾಗಮ ಮತ್ತು ಆಪ್ತಸಂವಾದ
ಅಘನಾಶಿನಿಯ ಮಡಿಲಲ್ಲಿ ಸ್ನೇಹಮಿಲನ, ಸಂಭ್ರಮ
’ಚೈತ್ರರಶ್ಮಿ’ ಯಂತಹ ಪುಟ್ಟ ಪತ್ರಿಕೆಯನ್ನು ಮೂರು ವರ್ಷ ನಡೆಸಿದ್ದೇ ದೊಡ್ಡ ಸಾಧನೆ ಅಂತ ನಾನಂತೂ ಅಂದುಕೊಳ್ಳುವುದಿಲ್ಲ. ಆದರೆ ನಮ್ಮ ನೂರೆಂಟು ಹಳವಂಡಗಳ ಮಧ್ಯೆಯೂ ಈ ಪುಟ್ಟ ಭಾವಯಾನದ ಹೆಸರಿನಲ್ಲಿ ಒಂದಷ್ಟು ಜನ ಸಹೃದಯರು, ಸಮಾನಾಸಕ್ತರು, ಭಾವಜೀವಿಗಳು, ಸಾಹಿತ್ಯ ಪ್ರೇಮಿಗಳು ತಮ್ಮದೇ [...]