• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ನಾ ಮೆಚ್ಚಿದ ಪುಸ್ತಕ

    ನಾ ಮೆಚ್ಚಿದ ಪುಸ್ತಕ


    time September 16, 2008

    ಅದು ’ಬದುಕಲು ಕಲಿಸಿದ’ ಪುಸ್ತಕ

    -ಡಾ|| ನಿವೇದಿತಾ ಹೆಗಡೆ,ಮೈಸೂರು

    “ಗುಣ-ಅವಗುಣಗಳಿಂದ ಮನಕಡಲ ಮಂಥನ
    ಕಡಲಾಮೆ ಕೆಳಗಿಲ್ಲ ಕಡಲ್ ತಳದಿ ನೋವ ಕಥನ”

    ಎಲ್ಲ ಹದಿಹರೆಯದವರಂತೆ ನನ್ನ ಸ್ಥಿತಿಯೂ ಇದಕ್ಕೆ ಹೊರತಾಗಿರಲಿಲ್ಲ. ಹೈಸ್ಕೂಲಿನ ಆ ದಿನಗಳನ್ನು ನೆನೆಸಿಕೊಂಡರೆ ಈಗ ನಗು ಬರುತ್ತದೆ. ಅಂದು ’ಹಿಂದೆ ಗುರುವಿಲ್ಲ; ಮುಂದೆ ಗುರಿಯಿಲ್ಲ’ದ ಸ್ಥಿತಿ.

    ಮೆಚ್ಚಿನ ವಿಷಯ ವಿಜ್ಞಾನವಾದ್ದರಿಂದ ಎಲ್ಲವನ್ನೂ ಪ್ರಶ್ನಿಸುವ ಗೀಳು. ಧರ್ಮದ ನಿಜವಾದ [...]

    time September 16, 2008

    ಬದುಕು ಬದಲಿಸಿದ ಪುಸ್ತಕಗಳು

    -ಪ್ರಿಯಾ.ಎಂ. ಭಟ್, ಕುಮಟಾ

    ಮನಸ ಬಾಗಿಲ ತಟ್ಟಿದ. ಹೃದಯ ಆರ್ದೃಗೊಂಡ ಆ ಕ್ಷಣಗಳನ್ನು ಹೇಳಿಕೊಳ್ಳಲು ಈ ಹೊತ್ತು ಕೈಯಲ್ಲಿ ಪೆನ್ನು ಹಿಡಿದಿರುವೆನೆಂದರೆ ಅದೇ ಕ್ಷಣಗಳಿಗೆ, ಅದೇ ಸ್ಫೂರ್ತಿಗಳಿಗೆ ಮತ್ತೊಮ್ಮೆ ನಮಿಸುತ್ತೇನೆ. ಅದೇ ತಾನೇ ಎಸ್.ಎಸ್.ಎಲ್.ಸಿ ಮುಗಿಸಿ ಮನೆಯಲ್ಲಿ ಕುಳಿತ ದಿನಗಳು. ಇಲ್ಲದ್ದನ್ನ ಹುಡುಕುವುದೇ ಮನಸ್ಸಿನ ಕೆಲಸ. ಎಷ್ಟಿದ್ದರೂ ತೃಪ್ತಿಯಿಲ್ಲದ ಮನುಷ್ಯ….. [...]

    time September 16, 2008

    ನನ್ನ ದೃಷ್ಟಿಯಲ್ಲಿ ’ಅಳಿದ ಮೇಲೆ’ ಕಾದಂಬರಿ

    - ಮಂಗಳಾಗೌರಿ. ಎಂ,ಕಣಿಯೂರು, ದ.ಕ

    ’ಅಳಿದ ಮೇಲೆ’ ಕಾದಂಬರಿಯ ಪಾತ್ರಗಳಲ್ಲಿ ಎದ್ದು ಕಾಣುವ ಅಂಶ ಜೀವನಾಸಕ್ತಿ ಅಥವಾ ಬದುಕಿನಲ್ಲಿ ಶ್ರದ್ಧೆ, ಬದುಕಿನಲ್ಲಿ ಪ್ರಾಮಾಣಿಕತೆ. ಪಾರ್ವತಿಯಾಗಲೀ, ಮೂಕಾಂಬುವಾಗಲೀ ಎಷ್ಟೇ ಕಷ್ಟ ಬಂದರೂ ಬದುಕಿನಲ್ಲಿ ಶ್ರದ್ಧೆ ಕಳಕೊಳ್ಳುವುದಿಲ್ಲ. ವಯಸ್ಸಾದರೂ ಬಾಯಿ ರುಚಿ ಎಂಬುದಿದೆಯಲ್ಲ. ಉಪ್ಪು ಮೆಣಸಿನ ರುಚಿ ಅದಕ್ಕೆ ಇನ್ನೂ ತಿಳಿಯುತ್ತದೆ ಎಂಬುದು ಅವರ [...]