September 17, 2008ನಿನ್ನ ಪ್ರೇಮದ ಪರಿಯ………….
-ಪೂರ್ಣಿಮಾ
ಹಾಯ್ !
ನಿನ್ನ ಏನಂತ ಕರೆಯಲಿ ಗೊತ್ತಿಲ್ಲ!
ನೀನು ಸ್ನೇಹಿತನಾ?! ಅದೇ ಪರಿಧಿಯಲ್ಲಿದ್ದು ಅದನ್ನು ದಾಟಿ ಕನಸು ಕಟ್ಟಿದೆ. ಆತ್ಮ ಬಂಧುವಾ?!
ಆತ್ಮದ ಇರುವಿಕೆ ಅರಿವಾಗುವ ಮುನ್ನವೇ? ಸರಿದು ಹೋದೆ. ಮತ್ತೆ ಪ್ರೇಮಿಯಾ?! ………
ಖಂಡಿತಾ ಅಲ್ಲ. ಆದರೆ ನೀನೇಕೆ ನನ್ನ ಪಾಲಿಗೆ ಕಹಿ ನೆನಪಾದೆ? ಯಾಕೆ ಉತ್ತರವಿಲ್ಲದ ಪ್ರಶ್ನೆಯಾದೆ? ಬದುಕಿನ ವೈಚಿತ್ರ್ಯವೇ ಇದು. ಒಂದೊಂದು [...]