September 16, 2008ನಾಡು-ನುಡಿ ಅಭಿಮಾನದ ’ಓಂಕಾರ ಪ್ರಿಯ’
- ರಾಘವೇಂದ್ರ ಅಗರ್ಖೇಡ್, ಬೆಂಗಳೂರು
ಶ್ರೀ ಓಂಕಾರಪ್ರಿಯರ ಮಾತೃ ಭಾಷೆ ತೆಲುಗು. ಕನ್ನಡ ಸಂಸ್ಕೃತಿ ಸೇವಾಭಾರತಿ, ಬಾಗೇಪಲಿ ಇದರ ಸಂಸ್ಥಾಪಕ ಅಧ್ಯಕ್ಷರಾಗಿ ರಾಜ್ಯಾದ್ಯಂತ ಅಲ್ಲದೇ ಹೊರ ರಾಜ್ಯಗಳ ಶಾಲಾ-ಕಾಲೇಜು, ವಸತಿ ನಿಲಯ, ಶ್ರೀ-ಗುರು ಮಠಗಳಲ್ಲಿ, ಸಂಘ-ಸಂಸ್ಥೆ ಹಾಗೂ ವಿಶೇಷ ಶಿಬಿರಗಳಲ್ಲಿ ಕನ್ನಡ ಪದ ಸಂಪತ್ತು ಕಮ್ಮಟ ಗಳನ್ನು ನಡೆಸುತ್ತಾ ಕನ್ನಡ ಪದ [...]