• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ನಮ್ಮ ರಶ್ಮಿ ನಮ್ಮ ದೃಷ್ಟಿ..

    ನಮ್ಮ ರಶ್ಮಿ ನಮ್ಮ ದೃಷ್ಟಿ..


    time September 16, 2008

    ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಉಣಿಸು ನನಗೆ

    - ಭವಾನಿ ಎಚ್.ಎಸ್. ಬಿಕ್ಕೋಡು, ಬೇಲೂರು

    ’ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆನೀಡುವೆನು ರಸಿಕ ನಿನಗೆ!’ಹೀಗೆ ’ಸಖಿಗೀತ’ ದಲ್ಲಿ ಬೇಂದ್ರೆಯವರು ಹೇಳುತ್ತಾರೆ. ಓದುವ ರಸಿಕನಿಗೆ, ಸಾಹಿತ್ಯದಸವಿಯುಣ್ಣಿಸುತ್ತಿರುವುದು ನಮ್ಮ ’ಚೈತ್ರರಶ್ಮಿ’.ಈ ನಮ್ಮ ಗೆಳತಿ, ನನಗೆ ಭೇಟಿಯಾದದ್ದು, ಆಕಸ್ಮಿಕವಾಗಿ ಬೆಂಗಳೂರಿನಲ್ಲಿ ನನ್ನ ಸ್ನೇಹಿತರ ಮೂಲಕ,ಈ ದಿನ ನನಗೆ ಚಿರಪರಿಚಿತ ಗೆಳತಿಯಾಗಿದ್ದಾಳೆ. ಒಂದೇ ನಿಮಿಷದ ಪರಿಚಯಕ್ಕೆ, [...]

    time September 16, 2008

    ಸೃಜನಶೀಲತೆಯ ಹುಡುಕಾಟ ನಿರಂತರವಿರಲಿ

    - ನವೀನ ಭಟ್, ಗಂಗೋತ್ರಿ ಶೇವ್ಕಾರ್

    ’ಚೈತ್ರರಶ್ಮಿ’ ಒಬ್ಬ ಕನಸುಗಾರನ, ಕಲಾ ಕುಸುಮವಾಗಿಗಂಧಿಸುತ್ತಿರುವ ಸುಂದರ ಪುಪ್ಪ. ಪತ್ರಿಕೆಯೊಂದು ನೂರೆಂಟು ಬಗೆಯ ಮನಸ್ಸುಗಳಿಗೆ ಇಷ್ಟವಾಗುವಂತೆ ಜೀವಿಸಬೇಕಾದಾಗ ಕೆಲವುಸಾಮಾನ್ಯ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ವಿಪರ್ಯಾಸವೆಂದರೆ, ಇಂದಿನ ಬಹುತೇಕಪತ್ರಿಕಾ ಪ್ರಪಂಚಕ್ಕೆ ಹಣ ಹಾಗೂ ಜನಪ್ರಿಯತೆಯ ಹೊರತಾಗಿ, ಪತ್ರಿಕೆಯೊಂದರ ಸಾಮಾನ್ಯ ನಿಯಮ,ಹಾಗೂ ಕರ್ತವ್ಯಗಳ ಬಗ್ಗೆ [...]

    time September 16, 2008

    ಸಾಹಿತ್ಯ ಪ್ರೀತಿ ಹೆಚ್ಚಲಿ ಸಮಾಜ ಮುಖಿಯಾಗಲಿ

    -ವಿಶ್ವನಾಥ ಹೆಗಡೆ ಸುಂಕಸಾಳ, ಶಿರಸಿ

    ಚೈತ್ರರಶ್ಮಿ’ನಮ್ಮ ಪತ್ರಿಕೆ’.ಓದುಗರಿಂದಲೇ ರಚಿತವಾಗಿ‌ಒಳ್ಳೆಯ ಓದುಗಬರಹಗಾರರಿಗಾಗಿಯೇಮೀಸಲಾದ ಪತ್ರಿಕೆ ಈ ನಮ್ಮರಶ್ಮಿ’. ಸಾಹಿತ್ಯದ ದೃಷ್ಟಿಯಿಂದ‌ಎಲ್ಲಾ ವಿಭಾಗಗಳನ್ನುಪರಿಚಯಿಸಿ (ಕಥೆ, ಕವನ,ಲೇಖನ, ವಿಮರ್ಶೆ, ವ್ಯಂಗ್ಯಚಿತ್ರ, ಹಾಸ್ಯ….) ಎಲ್ಲ ರೀತಿಯಬರಹಗಾರಿರಗೂ ಆದ್ಯತೆನೀಡಬೇಕಾಗಿದೆ. ಬರವಣಿಗೆಹಾಗೂ ಗುಣಮಟ್ಟದ ಕುರಿತುಚಿಂತಿಸಬೇಕಾದ ಸಮಯದಲ್ಲೇ‌ಆರ್ಥಿಕವಾಗಿಯೂ ನಮ್ಮಬೆಂಬಲ ಅಗತ್ಯವಿದೆ.

    ಒಂದು ಪತ್ರಿಕೆ ಎಂದರೆ ಅದರದ್ದೇ ಆದ ಚೌಕಟ್ಟುಗಳಿರುತ್ತವೆ. [...]

    time September 16, 2008

    ಸಾಧನೆಯ ಪಥದಲ್ಲಿ ಯಶಸ್ವಿ ಹೆಜ್ಜೆಯನಿಟ್ಟು ಬೆಳಗಲಿ ಬೆಳೆಯಲೀ ಚೈತ್ರರಶ್ಮಿಯು

    - ಕಮಲಾ ಜಿ. ಹೆಗಡೆ,ಕೊಂಡದ ಕುಳಿ, ಕುಮಟಾ

    ಎಲ್ಲದಾಹಕ್ಕಿಂತಲೂ ಮನ್ನಣೆಯ ದಾಹವೇ ದೊಡ್ಡದೆಂದು ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ತಿಳಿಸಿರುವಂತೆ ಪ್ರತಿಯೋರ್ವ ವ್ಯಕ್ತಿಯೂ ತನ್ನನ್ನುಗುರುತಿಸಲಿ, ಗಮನಿಸಲಿ ಎಂದು ತನ್ನ ಮನ್ನಣೆಗಾಗಿ ಪ್ರತಿಕ್ಷಣವೂ ಅಪೇಕ್ಷೆಪಡುತ್ತಾನೆ. ಆ ದಿಶೆಯಲ್ಲಿ ಹೋರಾಡುತ್ತಲೇ ಇರುತ್ತಾನೆ. ನಾಗರೀಕತೆಯನೆಪದಲ್ಲಿ ಇಂದು ಎಲ್ಲವನ್ನೂ ದಾಪುಗಾಲಿಟ್ಟು ದಾಟಿಹೋಗುವ ಧಾವಂತ‌ಎಲ್ಲರಲ್ಲೂ. [...]

    time September 16, 2008

    ಪತ್ರಿಕೆ ಮಸ್ತು, ಸಂಗ್ರಹಯೋಗ್ಯ ವಸ್ತು,ಆದರೆ ಸಂಪಾದಕರು ಸುಸ್ತು !

    -ಹಾಗಲ್ವಾಡಿಮಹೇಶ್ ಶೆಟ್ಟಿ, ಪತ್ರಕರ್ತ, ಬೆಂಗಳೂರು

    ಚೈತ್ರರಶ್ಮಿ ಗ್ರಾಮೀಣಬರಹಗಾರರಿಗೆ ವೇದಿಕೆ‌ಎಂಬುದು ಸಂತಸದ ವಿಷಯ.ಅದನ್ನು ದುರುಪಯೋಗಪಡಿಸಿಕೊಂಡರೆ ’ಸೃಜನಶೀಲತೆ’,’ಚೈತ್ರರಶ್ಮಿ ಬಳಗ’ ಎಂಬೆಲ್ಲಾಕನಸುಗಳಿಗೆ ಅರ್ಥವೇ‌ಇರುವುದಿಲ್ಲ. ಹಾಗೆಯೇ ಇಷ್ಟೆಲ್ಲಾಬರಹಗಾರರಿದ್ದೂ, ಇಷ್ಟೆಲ್ಲಾಸಮಾನಾಸಕ್ತರಿದ್ದೂ, ಇಷ್ಟೆಲ್ಲಾ‌ಒಳ್ಳೆಯ ಚಿಂತನೆ, ಕನಸು,ಧ್ಯೇಯಗಳಿದ್ದೂ ’ಚೈತ್ರರಶ್ಮಿ’ಯಂತಹ ಪ್ರಯತ್ನನಿಂತುಹೋದರೆ ಅದುಖಂಡಿತವಾಗಿ ಗೊತ್ತಿದ್ದೂ ನಮಗೆನಾವೇ ’ಆತ್ಮವಂಚನೆ’ಮಾಡಿಕೊಂಡಂತಾಗುತ್ತದೆ.

    ಸೃಜನಶೀಲತೆಯ ಹುಡುಕಾಟದಗೆಳೆಯರೆಲ್ಲರಿಗೆ ನಮಸ್ಕಾರ. ಇದನ್ನುದೃಷ್ಟಿಕೋನ ಎನ್ನುವುದಕ್ಕಿಂತ ’ಚೈತ್ರರಶ್ಮಿಬಳಗಕ್ಕೊಂದು [...]

    time September 16, 2008

    ಚೈತ್ರ ರಶ್ಮಿ ಹೇಗಿರಬೇಕು?

    -’ಸಹಜ ಸ್ಪಂದನ’, ಉತ್ತರ ಕನ್ನಡ
    ನಮ್ಮ ಚೈತ್ರರಶ್ಮಿಹೇಗಿರಬೇಕು ಎಂಬ‌ಓದುಗರ ಚಿಂತನೆಚೈತ್ರ ರಶ್ಮಿ ಹೇಗಿರಬೇಕು? ಪುಸ್ತಕದ ತುಂಬ ಕಥೆಗಳಿರಬೇಕು!ಹಾಗೆಂದ್ರೆ ಹೇಗೆ, ಕಥೆಗಳೇ ತುಂಬಿದ್ರೆ ಪುಸ್ತಕಬೆಳೆಯುತ್ತದಾ ಓದುಗರ ಮಸ್ತಕ?ಅದಕ್ಕೆ ಕಥೆಗಿಂತ ಬುದ್ದಿಗೆ ಇರಲಿ ಆಹಾರ‌ಆಮೇಲೆ ಕಥೆಯೊಂದಿಗಿರಲಿ ವಿಹಾರನನ್ನನಿಸಿಕೆ ಹಾಗಲ್ಲ ಬೇಕು ರಾಜಕೀಯ ಸುದ್ದಿ‌ಅದರ ನಂತರ ತುಂಬ್ಕೊಳ್ಳಿ ನಿಮ್ಮ ಕಥೆ, ಬುದ್ಧಿ, ಛೇ!ರಾಜಕೀಯ ಬೇಡ, ಕವನ ಚುಟುಕು [...]

    time September 16, 2008

    ದೇಶಾಭಿಮಾನದ ಪತ್ರಿಕೆ : ಆಗಲಿ ಸಂಸ್ಕೃತಿ ಜಾಗೃತಿದೀವಿಗೆ

    - ಎನ್.ಆರ್. ಹಳವಳ್ಳಿ, ಅಂಕೋಲಾ
    ಚೈತ್ರರಶ್ಮಿ ನನ್ನನ್ನು ತಟ್ಟಿ ಎಬ್ಬಿಸಿಕೈಗೆ ಪೆನ್ನು ಹಿಡಿಸದಿದ್ದರೆ ಅಕ್ಷರಗಳೇಮರೆತು ಹೋಗುತ್ತಿತ್ತೇನೋ! ಹೀಗೆಗ್ರಾಮೀಣ ಪ್ರದೇಶದಲ್ಲಿ ಕಾಣದೇ ಕರಗಿಹೋಗುವ ಬರಹಗಾರರನ್ನು ಹೆಕ್ಕಿತೆಗೆಯುವ ಚೈತ್ರರಶ್ಮಿಯ ಪ್ರಯತ್ನಪ್ರಶಂಸನಾರ್ಹ. ಈಗಿರುವಂತೆರಾಷ್ಟ್ರಾಭಿಮಾನ, ಸಂಸ್ಕೃತಿ-ಸಂಸ್ಕಾರಗಳಬಗ್ಗೆ ತಿಳಿಸುವ, ಆ ಮೂಲಕದೇಶಾಭಿಮಾನವನ್ನು ಜಾಗ್ರತೆಗೊಳಿಸುವಪತ್ರಿಕೆಯಾದರೆ ಅದು ಈ ಮೂಲಕನಾವು ರಾಷ್ಟ್ರಕ್ಕೆ ಕೊಡುವ ಅಲ್ಪಕೊಡುಗೆಯಾಗಬಹುದು.

    ಒಂದು ಪತ್ರಿಕೆ [...]

    time September 16, 2008

    ವಿಚಾರಗಳ ಲಹರಿ, ಆಗಲಿ ಭಾವನೆಗಳ ಬುಗುರಿ

    - ವಿನಾಯಕ ಕೆ.ಎಸ್, ಉಡುಪಿ
    ಚೈತ್ರರಶ್ಮಿಯ ರಾಷ್ಟ್ರಹಬ್ಬಸಂಚಿಕೆ ಪತ್ರಿಕೆಯನ್ನು ಲಘುವಾಗಿಪರಿಗಣಿಸಿದವರಿಗೆ ದಿಟ್ಟ ಉತ್ತರನೀಡಿದೆ. ಅಂತಹ ಸಂಚಿಕೆಗಳುಹೆಚ್ಚಲಿ. ಆದರೆ ಯಾವುದೇಸಿದ್ಧಾಂತ ವಾದಿಯಾಗುವುದುಬೇಡ. ರಶ್ಮಿಯ ಪ್ರಭೆ ನಿಲ್ಲದಿರಲಿ.ಅದರ ಜೈತ್ರಯಾತೆ ನಿರಂತರವಾಗಿರಲಿ.

    ಚಕ್ರವರ್ತಿ ಸೂಲಿಬೆಲೆ ಅವರು ’ಗರ್ವ’ ವಾರಪತ್ರಿಕೆಯಲ್ಲಿ ’ಚೈತ್ರರಶ್ಮಿ’sಬಗ್ಗೆ ಬರೆದಾಗಲೇ ಆ ಪತ್ರಿಕೆಯಲ್ಲಿ ಏನೋ ವೈಶಿಷ್ಟ ವಿದೆ, ಅದಕ್ಕೆ‌ಒಂದಿಷ್ಟು ಸಿದ್ಧಾಂತಗಳಿದೆ [...]