September 17, 2008ಹೊಸ ವರ್ಷದ ಆರಂಭ ಜನವರಿಗೇ ಏಕೆ ?
ಕ್ಯಾಲೆಂಡರ್ ಕಥೆ-ವ್ಯಥೆ
ಇತಿಹಾಸದ ಪುಟಗಳು ಇನ್ನೂ ತೆರೆಯದಿದ್ದಾಗಲೇ ಆರಂಭವಾಗಿದ್ದ ಸಂಸ್ಕೃತಿಯ ಜನ ಇಂದು ಗೊಂದಲಗಳ ಗೂಡಾಗಿರುವ ಆಂಗ್ಲ ಕ್ಯಾಲೆಂಡರ್‌ನ್ನೇ ಬಳಸುತ್ತಿದ್ದಾರೆ ಎನ್ನುವುದು ಕಟು ಸತ್ಯ. ನಮ್ಮ ಹಳ್ಳಿಗಳ ಅನಕ್ಷರಸ್ಥ ರೈತನಿಗೂ ಸಹ ಅವನದೇ ಭಾಷೆಯ ಕಾಲಮಾನವಿದೆ. ಚಿತ್ತ, ಮಿರಗ (ಮೃಗಶಿರ) , ಪುಬ್ಬ ಇತ್ಯಾದಿ ನಕ್ಷತ್ರಗಳ ಲೆಕ್ಕಾಚಾರ ಅವನಿಗೆ ಚೆನ್ನಾಗಿ [...]