September 17, 2008’ನಾಗಾರ್ಜುನ’ ಇನ್ನೂ ಮುಗಿಯದ ಹೋರಾಟ
- ಶ್ರೀನಿಧಿ ಅಡಿಗ
ಎರಡು ದಶಕಗಳಿಗೂ ಮೀರಿದ ಸತತ ಹೋರಾಟಗಳ ನಂತರವೂ ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ನಂದಿಕೂರಿನಲ್ಲಿ ’ನಾಗಾರ್ಜುನ’ ಬೃಹತ್ ಉಷ್ಣ ಸ್ಥಾವರ ತನ್ನ ಕಾರ್‍ಯಾಚರಣೆ ಆರಂಭಿಸಿದೆ. ಜನರ ಪ್ರಬಲ ವಿರೋಧದ ನಡುವೆಯೂ ಹಣ, ಅಧಿಕಾರದಿಂದ ಅವರನ್ನು ಸಂಕಷ್ಟಗಳಿಗೆ ಗುರಿಯಾಗಿಸಿ ಭೂಮಿ ಕಸಿಯುವ ಯತ್ನ ಇಲ್ಲಿ ನಿರಂತರವಾಗಿ ಸಾಗಿದೆ.
[...]