• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಚುಕ್ಕಿ ಚಿತ್ತಾರ

    ಚುಕ್ಕಿ ಚಿತ್ತಾರ


    time September 15, 2008

    ಮೊದಲ ನೋಟದ ಪ್ರೇಮ, ಬದುಕಾದೀತೇ ಸುಗಮ?

    ’ಅವಳೊಮ್ಮೆ ಸಿಕ್ಕಳು, ನನ್ನ ನೋಡಿ ನಕ್ಕಳು, ನಮಗೀಗ ಎರಡು ಮಕ್ಕಳು’ - ಇದು ಬಹಳ ಪ್ರಸಿದ್ಧ ಹನಿಗವನ. ಒಂದಿಡೀ ಪ್ರೇಮ ಪ್ರಕರಣವನ್ನು ಈಗಿನ ಮೆಗಾ ಸೀರಿಯಲ್‌ಗಳಂತೆ ಎಳೆದೆಳೆದು ಎಳೆದೆಳೆದು ವರ್ಣಿಸದೆ ಎಷ್ಟು ಸರಳವಾಗಿ, ಚುಟುಕಾಗಿ ಚಿತ್ರಿಸಿದ್ದಾರೆ ಅಲ್ವಾ? ಆದ್ರೆ ಸ್ವಲ್ಪ ಗಂಭೀರವಾಗಿ ಯೋಚಿಸಿದಾಗ ಅನುಮಾನ ಬರುತ್ತೆ . ಪ್ರೇಮಿಸೋದು ಅಷ್ಟು ಸುಲಭನಾ.? ಅಂತ.

    [...]

    time September 15, 2008

    ದೇವರಿಗೊಂದು ಕಾಗದ ಬರೆದು ಭೂಮಿಗೆ ಕರೀಬೇಕು

    ಕೆಲವರ ಜೀವನವೇ ಹಾಗೆ. ದುರಂತ ಅನ್ನಬೇಕೋ, ಶಾಪಗ್ರಸ್ತ ಅನ್ನಬೇಕೋ ಅಥವಾ ಅದಕ್ಕಾಗಿ ಹೊಸದಾದ ಪದವೊಂದನ್ನೇನಾದ್ರೂ ಹುಡುಕಬೇಕೋ ತಿಳಿಯಲ್ಲ. ಜೀವನ ಪರ್‍ಯಂತ ಅದ್ಯಾವ ಪರಿ ಕಷ್ಟ ಪಡ್ತಾರೇಂದ್ರೆ, ಜನ್ಮಾಪಿ ಅವರ ಒಡನಾಡಿ ಅದೊಂದೇ ’ಕಷ್ಟ’. ಹಣದ ಮುಗ್ಗಟ್ಟನ್ನೇ ಕಷ್ಟ ಅಂದ್ಕೊಳ್ಳೋದು ಮುಠ್ಠಾಳತನ. ಅದಕ್ಕೂ ಮೀರಿದ ಆರೋಗ್ಯ, ನೆಮ್ಮದಿ, ಸ್ವಸ್ಥ ಕುಟುಂಬ ಜೀವನ…. [...]

    time September 15, 2008

    ಮಕ್ಕಳಿಗಿರಲಿ ಉತ್ತಮ ಬಾಲ್ಯ

    ನಿಜಕ್ಕೂ ದಿಗಿಲಾಗೋದು ಈಗಿನ ಮಕ್ಕಳ ಬಾಲ್ಯವನ್ನು ಕಂಡಾಗ. ತೊದಲೋ ಹಾಗಿಲ್ಲ ಸಂಗೀತ, ತೆವಳೋ ಹಾಗಿಲ್ಲ ಭರತನಾಟ್ಯಕ್ಕೆ ಸೇರಿಸಲು ಸಿದ್ಧರಾಗಿರುವ ತಂದೆತಾಯಿ. ನಮ್ಮ ಮಕ್ಕಳು all rounder ಆಗಿರ್‍ಬೇಕು., ’ಈ competative world ನಲ್ಲಿ survive ಆಗ್ಬೇಕು’ ಅನ್ನುತ್ತಲೇ ಶಾಲೆಯ ಜೊತೆ ಜೊತೆಗೇ ಟ್ಯೂಷನ್ಸ್, ಕಂಪ್ಯೂಟರ್ ಕ್ಲಾಸ್, ಜಿ.ಕೆ ಕ್ಲಾಸ್, ಅಬಾಕಸ್, ಚೆಸ್, [...]