September 15, 2008ಆ ತಾಯಿಯ ಕಣ್ಣೀರು ಎಂತವರ ಮನವನ್ನೂ ಕಲುಕುತ್ತಿತ್ತು
-ಸುಧಾ ಎಂ. ಹೆಗಡೆ, ಸಿದ್ಧಾಪುರ
ಶಿರಸಿಯ ಮುಗ್ಧ ವಿದ್ಯಾರ್ಥಿನಿ ವತ್ಸಲಾ ಹೆಗಡೆ ಕಾಮುಕರ ಕಪಿಮುಷ್ಟಿಗೆ ಸಿಲುಕಿ ದುರಂತ ಸಾವಿಗೀಡಾಗಿದ್ದು ಅತ್ಯಂತ ನೋವಿನ ಸಂಗತಿ. ವತ್ಸಲಾಳನ್ನು ಹತ್ತಿರದಿಂದ ಬಲ್ಲ ಪತ್ರಿಕಾ ಬಳಗದ ಸುಧಾ ಎಂ.ಹೆಗಡೆ ಈ ದುರಂತದ ಕುರಿತು ತಮ್ಮ ಭಾವನೆಗಳನ್ನು ಭಾವಭಿತ್ತಿಯಲ್ಲಿ ಹಂಚಿಕೊಂಡಿದ್ದಾರೆ. ’ನಮ್ಮ ಮಗಳು ಅಪಘಾತದಲ್ಲಿ ಸತ್ತಿದ್ದರೆ [...]