• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಅಂತರಂಗದಿಂದ

  ಅಂತರಂಗದಿಂದ


  time January 1, 2011

  ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು

  ಮಾರ್ಚ್ 23, ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ದಾಸ್ಯಮುಕ್ತಿಗಾಗಿ ಜೀವನವನ್ನೇ ಬಲಿದಾನಗೈದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾದ ದಿನ. ಇಂದಿಗೆ ಈ ವೀರಯೋಧರು ದೇಶಕ್ಕಾಗಿ ಜೀವತೆತ್ತು 79 ವರ್ಷಗಳು ಸಂದಿವೆ. ಇಂದು ನಾವು ದೇಶದ ಒಳಿತಿಗೆ ಶ್ರಮಿಸಿದರೆ ಅದೇ ಈ ವೀರರಿಗೆ ನೀಡುವ ಅತ್ಯುನ್ನತ ಗೌರವ. –ರಾಚಂ   “ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ […]

  time December 19, 2010

  ಆಶ್ಫಾಕ್ ಉಲ್ಲಾ ನೆನಪೇ ಇಲ್ಲ

  ದೇಶದ ಹೆಮ್ಮೆಯ ಪುತ್ರ ಅಶ್ಫಾಕ್ ಬಲಿದಾನದ ನೆನಪು  –ರಾಚಂ “ನಾವು ಯಾವ ಧರ್ಮಕ್ಕೆ ಸೇರಿದವರು ಎನ್ನುವುದಕ್ಕಿಂತ ಮುಖ್ಯವಾಗಿ ನಾವೆಲ್ಲ ಭಾರತೀಯರು. ಹಿಂದೂಸ್ತಾನದ ಸ್ವಾತಂತ್ರ್ಯಕ್ಕಾಗಿ ಅನೇಕ ಹಿಂದೂ ಸೋದರರು ನೇಣುಗಂಬವನ್ನೇರಿದ್ದಾರೆ. ಆದರೆ ಮುಸಲ್ಮಾನರಲ್ಲಿ ಆ ಅದೃಷ್ಟಶಾಲಿ ನಾನೇ ಆಗಿರುವುದಕ್ಕೆ ತುಂಬಾ ಸಂತಸವೆನಿಸುತ್ತಿದೆ. ಅರೆ, ಒಬ್ಬ ಮುಸಲ್ಮಾನನನ್ನೂ ದೇಶಕ್ಕಾಗಿ ನೇಣಿಗೇರಲು ಬಿಡಿ”- ಅಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ ಆಶ್ಫಾಕ್. ಡಿ.19ರಂದು ರಾಷ್ಟ್ರ ರಕ್ಷಣೆಗಾಗಿ ಅಶ್ಫಾಕ್ ಉಲ್ಲಾಖಾನ್, ರಾಮ್ ಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಬಲಿದಾನಗೈದ ದಿನ. ಅವರ ಸ್ಮರಣೆಗಾಗಿ ಈ […]

  time November 29, 2008

  ಸದ್ದಿಲ್ಲದೆ “ಭಾರತ” ಕಟ್ಟುತ್ತಿರುವ ಅಂತಹ ಮಹನೀಯರಿಗೆ ನಮನ

  ಡಾ|| ಹರೀಶ್ ಹಂದೆ. ಈ ಹೆಸರು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಸದ್ದಿಲ್ಲದೆ, ಯಾವ ಸುದ್ದಿಯ ಹಂಗಿಗೂ ಬೀಳದೆ ನಿಶ್ಯಬ್ದವಾಗಿ ’ಭಾರತ’ ಕಟ್ಟುತ್ತಿರುವ ಲಕ್ಷಾಂತರ ಮಹನೀಯರಲ್ಲಿ ಡಾ|| ಹರೀಶ್ ಹಂದೆ ಕೂಡಾ ಒಬ್ಬರು.

  time September 15, 2008

  ಬರೆದಂತೆಯೇ ಬಾಳಿದ ಋಷಿಪ್ರಾಯರು

  [ ಚೈತ್ರರಶ್ಮಿ ಮಾರ್ಚ್ ೨೦೦೮ ] ’ಸಾರ್ವಜನಿಕ ಜೀವನ ಆಧ್ಯಾತ್ಮಿಕವಾಗಿರಬೇಕು’ ಅದು ಡಿ.ವಿ.ಜಿ.ಯವರ ನಂಬಿಕೆ. ಸಾರ್ವಜನಿಕ ಕಾರ್ಯಕ್ಕೆ ಪ್ರತಿಫಲವನ್ನು ಪಡೆಯಬಾರದು ಎಂಬುದು ಡಿ.ವಿ.ಜಿ.ಯವರ ಸಿದ್ದಾಂತ. ಇನ್ನು ಸರ್ ಎಂ. ವಿಶ್ವೇಶ್ವರಯ್ಯನವರದು ಕೂಡ ಅಂತಹ ಸಾಮಾಜಿಕ ಕಾಳಜಿಯ ನಿಸ್ಪೃಹ ವ್ಯಕ್ತಿತ್ವ. ಅವರ ತಮ್ಮ ಕೆಲಸ ಕಾರ್ಯಗಳಲ್ಲಿ ಎಷ್ಟೋ ಜನ ಮೇಧಾವಿಗಳ ಸಹಾಯ ಪಡೆಯುತ್ತಿದ್ದರು. ಪ್ರತಿಯಾಗಿ ತಕ್ಕ ಸಂಭಾವನೆಯನ್ನು ನೀಡುತ್ತಿದ್ದರು. ಆದರೆ ಡಿ.ವಿ.ಜಿ.ಯವರು ಮಾತ್ರ ಅಂತಹ ಸಂಭಾವನೆ ಪಡೆಯಲು ಒಪ್ಪಲಿಲ್ಲ. ’ನೀವು ಹಣ ತೆಗೆದುಕೊಳ್ಳದಿದ್ದರೆ ನಿಮ್ಮ ಸಹಾಯ ಬೇಡ’ ಎಂದು […]