• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಭಾವ ರಶ್ಮಿ


    time September 15, 2008

    ಮನಸು ಮನಸುಗಳ ಚುಕ್ಕಿಗಳ ಚಿತ್ತಾರ

    – ಎನ್.ಆರ್. ರೂಪಶ್ರೀ, ಮೈಸೂರು ಮನಸ್ಸೇಕೋ ಮೌನವಾಗಿದೆ. ಮನದಲ್ಲಿನ ಭಾವನೆಗಳನ್ನು ಹೇಳಲಾಗದೆ ಒದ್ದಾಡುತ್ತಿದ್ದೇನೆ. ಈಪರಿಯ ವೇದನೆ, ಸಂಕಟಗಳ ಜೊತೆ ಬದುಕುವದಾದರೂ ಹೇಗೆ? ಆಘಾತಗಳು ಒಂದರ ಮೇಲೊಂದರಂತೆಬರುತ್ತಿವೆ. ಯಾರ ಹತ್ತಿರವೂ ಮುಖಕೊಟ್ಟು ಮಾತನಾಡದ ಸ್ಥಿತಿ, ಏನಾಗಿದೆ ಈ ಹೃದಯಕ್ಕೆ? ಬಡಿತದಪ್ರತಿ ನಿಮಿಷವೂ ಕನ್ನಡಿಯ ಪ್ರತಿಬಿಂಬವೇ. ಆದರೂ ಅಗಣಿತ ತಾರೆಗಳ ನಡುವೆ ನಿಂತ ನಿರಾಳತೆಸಾಧ್ಯವಾಗುತ್ತಿಲ್ಲ. ದಿನದಿಂದ ದಿನಕ್ಕೆ ಅಂತರ್ಮುಖಿಯಾಗುತ್ತಿರುವ ಬದುಕಿಗೆ ಆಸರೆಯಾದರೂ ಯಾವುದು?ಎಲ್ಲ ಬಿಟ್ಟು ಹೊರಡುವ ಹುನ್ನಾರದಲ್ಲಿದ್ದಾಗ ಕಟ್ಟಿಕೊಂಡ ಬಂಧನ. ಬಿಡುಗಡೆ ಹೇಗಾದೀತು? ನಿನ್ನಯಾವ ಪ್ರಶ್ನೆಗಳಿಗೂ ಉತ್ತರ ಕೊಡಲಾಗದೆ ಒಗಟಿನ […]

    time September 15, 2008

    ಭಾವ ಬೆಸುಗೆಯ ನಂಟು ಜೀವ ಜಗದಲ್ಲಿ ಕ್ಷೀಣಿಸುತ್ತಿದೆಯೇಕೆ?

    – ಸುಧಾ ಎಂ. ಹೆಗಡೆ. ಕರ್ಕಿಸವಲು   ಮನುಷ್ಯಲೋಕಕ್ಕೆ ಸಂಬಂಧವೆಂಬುದೇ ಸಮಷ್ಠಿ ಹಿತದಲ್ಲಿ ನಲಿಯುವಂತೆ ಮಾಡುವ ಸಂಗತಿ. ಮನುಷ್ಯ ಮನುಷ್ಯರ ಸಂಬಂಧ, ಪ್ರಕೃತಿ-ಪ್ರಾಣಿಗಳ ನಂಟು, ಪ್ರಾಣಿ ಪಕ್ಷಿಗಳೊಡನೆ-ಮನುಷ್ಯರ ಒಡನಾಟ, ಪ್ರಕೃತಿಯ ಜೊತೆ ಮನುಷ್ಯರ ಸಂಬಂಧ. ಹೀಗೆ ಎಲ್ಲ ಸಂಕುಲಕ್ಕೂ ಒಂದರೊಡಗೂಡಿ‌ಇನ್ನೊಂದರ ಬೆಸುಗೆ ಇದ್ದೇ ಇದೆ. ನಾವು ಬೆಳೆದ ಮೂಲ ಬೆಳೆಯೇ ಇರಲಿ. ಆ ಬೆಳೆಯಲ್ಲಿ ನಮ್ಮ ಜೀವನವಿದೆ. ಬದುಕನ್ನ ಸಾಕಾರಗೊಳಿಸಿ ತೂಗಿಸಿಕೊಂಬ ಶಕ್ತಿ ಆ ಬೆಳೆಯಲ್ಲಿದೆ. ಹಾಗಾಗಿ ಬದುಕಿಗೂ ಬೆಳೆಗೂ ಅವಿನಾಭಾವ ಸಂಬಂಧ ಇರಲೇಬೇಕು. ತಲೆ ತಲಾಂತರಗಳಿಂದ […]