• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • December, 2010


    time December 31, 2010

    ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ

     - ಎಸ್. ಸೂರ್ಯಪ್ರಕಾಶ ಪಂಡಿತ್ 
    ಭಾರತೀಯ ಕಲಾಕೃತಿಗಳನ್ನು ಕಂಡು ವಿದೇಶಿಯರು ಅನಾಗರಿಕವೆಂದು ಮೂದಲಿಸುತ್ತಿದ್ದ ಕಾಲದಲ್ಲಿ , ಜಗತಿನ ಉಳಿದೆಲ್ಲ ಕಳಪ್ರಕಾರಗಳಿಗಿಂತ ಭಾರತೀಯ ಕಲೆ ಮಿಗಿಲಾದುದೆಂದು ನಿರೂಪಿಸಿದವರು ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ.
    ಬದುಕಿನ ಬಹುಭಾಗ ಭಾರತದಿಂದ ಹೊರಗೇ ಕಳೆದರೂ ಭಾರತೀಯ ಕಲೆ ಸಂಸ್ಕೃತಿಗಳ ಕುರಿತು ಪಶ್ಚಿಮ ದೇಶಗಳಲ್ಲಿ ಗೌರವವನ್ನೂ, ಅಭಿಮಾನವನ್ನೂ ಮೂಡಿಸಿದ ಕಲಾತಪಸ್ವಿ. ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳದೆ ಅದರ ಕುರಿತು ಅಪಾರ್ಥ ಕಲ್ಪಿಸುತ್ತಿದ್ದ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಹಾಗೂ ಪಾಶ್ಚಿಮಾತ್ಯ ವಿಮರ್ಶಕರಿಗೆ ಸೆಡ್ಡು ಹೊಡೆದು ಧರ್ಮ ಹಾಗೂ ಂ ತಿU [...]

    time December 19, 2010

    ಆಶ್ಫಾಕ್ ಉಲ್ಲಾ ನೆನಪೇ ಇಲ್ಲ

    ದೇಶದ ಹೆಮ್ಮೆಯ ಪುತ್ರ ಅಶ್ಫಾಕ್ ಬಲಿದಾನದ ನೆನಪು 
    –ರಾಚಂ
    “ನಾವು ಯಾವ ಧರ್ಮಕ್ಕೆ ಸೇರಿದವರು ಎನ್ನುವುದಕ್ಕಿಂತ ಮುಖ್ಯವಾಗಿ ನಾವೆಲ್ಲ ಭಾರತೀಯರು. ಹಿಂದೂಸ್ತಾನದ ಸ್ವಾತಂತ್ರ್ಯಕ್ಕಾಗಿ ಅನೇಕ ಹಿಂದೂ ಸೋದರರು ನೇಣುಗಂಬವನ್ನೇರಿದ್ದಾರೆ. ಆದರೆ ಮುಸಲ್ಮಾನರಲ್ಲಿ ಆ ಅದೃಷ್ಟಶಾಲಿ ನಾನೇ ಆಗಿರುವುದಕ್ಕೆ ತುಂಬಾ ಸಂತಸವೆನಿಸುತ್ತಿದೆ. ಅರೆ, ಒಬ್ಬ ಮುಸಲ್ಮಾನನನ್ನೂ ದೇಶಕ್ಕಾಗಿ ನೇಣಿಗೇರಲು ಬಿಡಿ”- ಅಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ ಆಶ್ಫಾಕ್. ಡಿ.19ರಂದು ರಾಷ್ಟ್ರ ರಕ್ಷಣೆಗಾಗಿ ಅಶ್ಫಾಕ್ ಉಲ್ಲಾಖಾನ್, ರಾಮ್ ಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಬಲಿದಾನಗೈದ ದಿನ. ಅವರ ಸ್ಮರಣೆಗಾಗಿ ಈ ಲೇಖನ’.
    ಒಗ್ಗೂಡಿಸಿ ಆಳಲು [...]