September 16, 2008ಯುವಚಿಂತನೆ ಮಾನವೀಯ ಮೌಲ್ಯಗಳ ಪರಿಶೋಧನೆ ಯುವಜನರಿಂದಾಗಲಿ
- ಚಿತ್ರಾ ಕರ್ಕೇರಾ ದೋಳ್ಪಾಡಿ, ಪುತ್ತೂರು
’ಉಕ್ಕಿನಂತಹ ಯುವಕರಿಂದ ದೇಶ ಕಟ್ಟಲು ಸಾಧ್ಯ’-ಸ್ವಾಮಿ ವಿವೇಕಾನಂದರ ಮಾತಿದು. ದೇಶದ ಸರ್ವಾಂಗೀಣ ಅಭಿವೃದ್ದಿ ಯುವಕರಿಂದಲೇ ಸಾಧ್ಯ ಎಂಬುದನ್ನು, ಯುವ ಹೃದಯದಲ್ಲಿ ಧೈರ್‍ಯದ ಕಿಚ್ಚನ್ನು ತುಂಬಿದ ಮಹಾನ್ ಚೇತನ ವಿವೇಕಾನಂದರು. ಆದರೆ ಇಂದಿನ ಯುವ ಪೀಳಿಗೆಯನ್ನು ನೆನೆದಾಗಲೆಲ್ಲಾ ಮನ ಮರುಕ ಪಡುತ್ತದೆ. ಹೃದಯದ ಮೂಲೆಯಲ್ಲಿ [...]