September 17, 2008ಜೇನುಗೂಡು
- ಅಕ್ಷಯ ರಾಮ ಕೆ. ,ಕಾವಿನಮೂಲೆ ದ.ಕ.
’ಛೇ! ಯಾವಾಗಲೂ ಇದೇ ಗೋಳು. ಎಲ್ಲರ ಕೈಯಲ್ಲೂ ದಂಡಪಿಂಡ ಅಂತ ಬೈಸಿಕೊಂಡಾಯಿತು. ನನ್ನ ಹಣೆ ಬರಹವೇ ಇಷ್ಟು’ ಗೊಣಗಿಕೊಂಡು ಹೆಜ್ಜೆ ಹಾಕಿದ ಸುರೇಶ. ಪಿ.ಯು.ಸಿ ಪಾಸಾಗದಿದ್ದರೂ ಸುರೇಶ ದಡ್ಡನೇನೂ ಅಲ್ಲ. ಅವನಿಗೆ ಅವನದೇ ಆದ ಹತ್ತು ಹಲವು ಕಲ್ಪನೆ, ಕನಸುಗಳಿದ್ದವು. ವಿದ್ಯೆ ನೈವೇದ್ಯವಾದರೂ ಪ್ರಕೃತಿ [...]