• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • September, 2008


    time September 17, 2008

    ಸ್ನೇಹಮಿಲನ

    ಸಹೃದಯರ ಸಮಾಗಮ ಮತ್ತು ಆಪ್ತಸಂವಾದ
    ಅಘನಾಶಿನಿಯ ಮಡಿಲಲ್ಲಿ ಸ್ನೇಹಮಿಲನ, ಸಂಭ್ರಮ

    ’ಚೈತ್ರರಶ್ಮಿ’ ಯಂತಹ ಪುಟ್ಟ ಪತ್ರಿಕೆಯನ್ನು ಮೂರು ವರ್ಷ ನಡೆಸಿದ್ದೇ ದೊಡ್ಡ ಸಾಧನೆ ಅಂತ ನಾನಂತೂ ಅಂದುಕೊಳ್ಳುವುದಿಲ್ಲ. ಆದರೆ ನಮ್ಮ ನೂರೆಂಟು ಹಳವಂಡಗಳ ಮಧ್ಯೆಯೂ ಈ ಪುಟ್ಟ ಭಾವಯಾನದ ಹೆಸರಿನಲ್ಲಿ ಒಂದಷ್ಟು ಜನ ಸಹೃದಯರು, ಸಮಾನಾಸಕ್ತರು, ಭಾವಜೀವಿಗಳು, ಸಾಹಿತ್ಯ ಪ್ರೇಮಿಗಳು ತಮ್ಮದೇ [...]

    time September 17, 2008

    ’ಮದುವೆ’ -ಬಂಧವೋ,ಬಂಧನವೋ?

    - ಸುಧಾ. ಎಂ ಕರ್ಕಿಸವಲು
    ಚೈತ್ರರಶ್ಮಿಯ ಜುಲೈ ಸಂಚಿಕೆಯಲ್ಲಿ ಮಹಾಬಲಭಟ್ ಅವರು ಮದುವೆಯ ಕುರಿತು ’ಬಂಧನವದೇನಲ್ಲ-ಜೀವ
    ಜೀವ ಪ್ರೇಮ’ ಎಂದು ವ್ಯಾಖ್ಯಾನಿಸಿದ್ದರು. ಆ ಚರ್ಚೆಯ ಮುಂದುವರೆದ ಭಾಗವಾಗಿ ಸುಧಾ.ಎಂ ಅವರು ಮದುವೆಯ ಕುರಿತ ತಮ್ಮ ಭಾವನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

    ಗಂಡು-ಹೆಣ್ಣಿನ ಮಿಲನದ ಕುರಿತು ಹಿರಿಯರ, ಅನುಭವಸ್ಥರ ನುಡಿಯೇ ಚೆನ್ನವೆನಿಸುತ್ತದೆ. ಏಕೆಂದರೆ ಸಂತೃಪ್ತ ಜೀವನ ಉಂಡ [...]

    time September 17, 2008

    : ಚೈತ್ರರಶ್ಮಿ ಪತ್ರಿಕೆ :

    ಚೈತ್ರರಶ್ಮಿ ಪತ್ರಿಕೆಯನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :
    March - April, 2010

    March - April, 2010 - Printable Version
    March - April, 2010 - Readable Version

    August - September, 2009

    August - September, 2009 - Printable Version

    June - July, 2009

    June - July, 2009 - Printable Version

    March-April, 2009

    March-April, 2009 : Readable version

    March-April, 2009 : Printable version

    August, 2008

    August 2008 : [...]

    time September 17, 2008

    ‘ನೂಪುರ ಭ್ರಮರಿ’ಗೆ ಮೊದಲ ವರ್ಷದ ಸಂಭ್ರಮ

     
    - ರಾಚಂ
     
     

    ’ನೂಪುರ ಭ್ರಮರಿ’ ನರ್ತನ ಜಗತ್ತಿನ ಪರಿಭ್ರಮಣಕ್ಕೆ ಒಂದು ವರ್ಷನೂಪುರ ಭ್ರಮರಿ …ನರ್ತನ ಜಗತ್ತಿಗೊಂದು ಪರಿಭ್ರಮಣ

    ’ನೂಪುರ ಭ್ರಮರಿ- ನರ್ತನ ಜಗತ್ತಿಗೊಂದು ಪರಿಭ್ರಮಣ’ ಎಂಬ ಒಂದು ವಿಭಿನ್ನ ಕನಸು ಮೈತಳೆದದ್ದು ಒಂದು ವರ್ಷದ ಹಿಂದೆ. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಎಂ.ಎ ಪದವೀಧರೆ ಮನೋರಮಾ ಬಿ.ಎನ್ ಅವರ ಈ ವಿಶಿಷ್ಟ ಕನಸು ’ನೂಪುರ [...]

    time September 17, 2008

    ನಿನ್ನ ಪ್ರೇಮದ ಪರಿಯ………….

    -ಪೂರ್ಣಿಮಾ
     
    ಹಾಯ್ !
    ನಿನ್ನ ಏನಂತ ಕರೆಯಲಿ ಗೊತ್ತಿಲ್ಲ!
    ನೀನು ಸ್ನೇಹಿತನಾ?! ಅದೇ ಪರಿಧಿಯಲ್ಲಿದ್ದು ಅದನ್ನು ದಾಟಿ ಕನಸು ಕಟ್ಟಿದೆ. ಆತ್ಮ ಬಂಧುವಾ?!
    ಆತ್ಮದ ಇರುವಿಕೆ ಅರಿವಾಗುವ ಮುನ್ನವೇ? ಸರಿದು ಹೋದೆ. ಮತ್ತೆ ಪ್ರೇಮಿಯಾ?! ………
    ಖಂಡಿತಾ ಅಲ್ಲ. ಆದರೆ ನೀನೇಕೆ ನನ್ನ ಪಾಲಿಗೆ ಕಹಿ ನೆನಪಾದೆ? ಯಾಕೆ ಉತ್ತರವಿಲ್ಲದ ಪ್ರಶ್ನೆಯಾದೆ? ಬದುಕಿನ ವೈಚಿತ್ರ್ಯವೇ ಇದು. ಒಂದೊಂದು [...]

    time September 17, 2008

    ದೇಶ ಕಾಯುವ ಯೋಧರು ನೆನಪಾಗಲಿ ಒಮ್ಮೆ

    (ಯೋಧ ಕ್ಯಾಪ್ಟನ್ ವಿಜಯಂತ್ ಥಾಪರ್ ತಂದೆ ಬರೆದ ಪತ್ರ)

    ಪ್ರಿಯ ರಾಮಚಂದ್ರ,

    ಕ್ಯಾಪ್ಟನ್ ವಿಜಯಂತ್ ಥಾಪರ್ ಕುರಿತು ನೀವು ಬರೆದ ವಿಚಾರಪೂರ್ಣ, ಅಭಿಮಾನ ಪೂರ್ವಕ ಈ-ಮೇಲ್ ನೋಡಿದೆ. ಧನ್ಯವಾದ. ಕಾರ್ಗಿಲ್ ಸಮರ ಕಳೆದ ಎಂಟು ವರ್ಷಗಳ ನಂತರವೂ ಹುತಾತ್ಮ ಯೋಧರನ್ನು ನೆನೆವ ನಿಮ್ಮಂತಹ ದೇಶವಾಸಿಗಳೆಲ್ಲರ ಪ್ರೀತಿ, ಅಭಿಮಾನಕ್ಕೆ ನಾವು ಕೃತಜ್ಞರಾಗಿದ್ದೇವೆ. [...]

    time September 17, 2008

    ಇರುವುದೆಲ್ಲವ ಬಿಟ್ಟು…

    -ಶ್ರೀನಿಧಿ ಅಡಿಗ, ಬೆಂಗಳೂರು

    ಗೆಳತಿ ಪವಿಗೆ,
    ಪವಿ.. ನನಗೆ ಈ ಒಂಟಿಮನೆಯಲ್ಲಿ… ಈ ಅರ್ಥವಾಗದ ಭಾಷೆ, ಮನುಷ್ಯರು Developing Nature ಇಲ್ಲದ ಊರು ಬೇಸರ ತರಿಸುತ್ತಿದೆ. ಈ ಗಂಡಸರಿಗೋ ದಿನವಿಡೀ ಆಫೀಸು, ಮನೆಯಲ್ಲಿ ಟಿ.ವಿ. ನಾನೋ ಅಡುಗೆ ಕೋಣೆಯೊಳಗೆ ಗೌರಮ್ಮ. ಅಡುಗೆ,
    ತಿನ್ನುವುದು, ತೊಳೆಯುವುದು, ಮಲಗುವುದು ಮತ್ತೆ ದಿನಾ ಅದೇ… ಸಿಕ್ಕಿದ ಬಿಡುವಿನಲ್ಲಿ ದುಃಖ ನೋವು, [...]

    time September 17, 2008

    ಮಾಸ್ತಿ ಆಸ್ತಿ ಅನ್ನಿಸೋದೇ ಇದಕ್ಕೆ!

    - ಚಕ್ರವರ್ತಿ ಸೂಲಿಬೆಲೆ

    ನಮ್ಮಲ್ಲಿ ಬಹಳ ಜನರಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಂದರೆ ಜ್ಞಾನಪೀಠ ಪ್ರಶಸ್ತಿ ವಿಜೇತರು ಅಂತಷ್ಟೇ ಗೊತ್ತು. ಇನ್ನು ಸ್ವಲ್ಪ ಬಲ್ಲವರು ಅವರು ಬರೆದ ಕೃತಿಗಳ ಬಗ್ಗೆ ಮಾತನಾಡಿಯಾರು. ಆದರೆ, ಅವರ ಮಾನವೀಯ ಮುಖದ ಅರಿವಿರೋರು ಮಾತ್ರ ಬಹಳ ಕಡಿಮೆ ಜನ. ಬಹಳ ಹಿಂದಿನ ಮಾತು. ಮಾಸ್ತಿಯವರು ತಮ್ಮ ಗೆಳೆಯರೊಡನೆ ಮನೆಯಿಂದ [...]

    time September 17, 2008

    ಸಿಪಾಯಿ ದಂಗೆ ಅಂತ ಕರೆದರೆ ರಾಷ್ಟ್ರೀಯ ಅವಮಾನ

    “ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ೧೫೦ ವರ್ಷ”

    ’೧೮೫೭ ಸಿಪಾಯಿದಂಗೆ’ ಹಾಗಂತಲೇ ಬ್ರಿಟಿಷರು ಅದನ್ನು ಕರೆದಿದ್ದರು. ಬ್ರಿಟಿಷ್ ಇತಿಹಾಸವೂ ಹಾಗಂತಲೇ ಹೇಳುತ್ತದೆ. ನಮ್ಮ ಇತಿಹಾಸದ ಪಠ್ಯಗಳೂ ಅದೇ ಗುಲಾಮಿತನವನ್ನು ಮುಂದುವರಿಸಿವೆ. ಭಾರತದಲ್ಲಿ ಮೊದಲ ಬಾರಿಗೆ ಬ್ರಿಟಿಷರ ಅಸ್ತಿತ್ವವನ್ನು ಬುಡಸಹಿತ ಅಲ್ಲಾಡಿಸಿದ ಅತ್ಯಂತ ಶಕ್ತಿಶಾಲಿ ಸಂಘರ್ಷವದು. ತಮ್ಮ ಅಡಿಯಾಳಾಗಿದ್ದ ಜನರು ಸ್ವಾತಂತ್ರ್ಯಕ್ಕಾಗಿ ಸಿಡಿದೆದ್ದು [...]

    time September 17, 2008

    ಮೂರು ತುಂಬಿದ ಕಿಶೋರಿಗೆ ಪುಟ್ಟದೊಂದು ಮುಕುಟ

    ನಿಜಕ್ಕೂ ಖುಷಿಪಡಲು ಕಾರಣವಿದೆ. ನಮ್ಮ ಸೃಜನಶೀಲತೆಯ ಹುಡುಕಾಟದ ತಿಂಗಳ ಪತ್ರಿಕೆ ’ಚೈತ್ರರಶ್ಮಿ’ಗೆ ದೆಹಲಿಯ ’ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್‍ಸ್ ಫಾರ್ ಇಂಡಿಯಾ’ (ಆರ್ ಎನ್ ಐ KARKAN/೨೦೦೬/೧೯೧೦೯)ದ ಮಾನ್ಯತೆ ದೊರೆತಿದೆ. ಆ ಮೂಲಕ ನಮ್ಮ ಒಂದೂವರೆ ವರ್ಷಗಳ ಪ್ರಯತ್ನಕ್ಕೆ ಯಶಸ್ಸು ದೊರೆತಂತಾಗಿದೆ. ಪತ್ರಿಕೋದ್ಯಮ ಜಗತ್ತಿನಲ್ಲಿ ಆರ್.ಎನ್.ಐ ಪಡೆಯುವುದೇನೂ ದೊಡ್ಡ ಸಾಧನೆ [...]